Election 2024: ಸಿಎಂ ಜಗನ್‌ರಿಂದ ನಟ ಜೂ.ಎನ್‌ಟಿಆರ್‌ವರೆಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗಣ್ಯರಿಂದ ಮತದಾನ; ಫೋಟೊಸ್
May 13, 2024 09:36 AM IST
ಆಂಧ್ರ ಪ್ರದೇಶದ ವಿಧಾನಸಭೆ, ಲೋಕಸಭೆಯ ಹಾಗೂ ತೆಲಂಗಾಣದ ಲೋಕಸಭೆ ಚುನಾವಣೆಯ 4ನೇ ಹಂತಗ ಮತದಾನ ಆರಂಭವಾಗಿದೆ. ಬೆಳಿಗ್ಗೆ 6 ಗಂಟೆಗೂ ಮುನ್ನವೇ ಹೆಚ್ಚಿನ ಜನರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ಜೂ ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ ಕೂಡ ಹಕ್ಕು ಚಲಾಯಿಸಿದ್ದಾರೆ.
- ಆಂಧ್ರ ಪ್ರದೇಶದ ವಿಧಾನಸಭೆ, ಲೋಕಸಭೆಯ ಹಾಗೂ ತೆಲಂಗಾಣದ ಲೋಕಸಭೆ ಚುನಾವಣೆಯ 4ನೇ ಹಂತಗ ಮತದಾನ ಆರಂಭವಾಗಿದೆ. ಬೆಳಿಗ್ಗೆ 6 ಗಂಟೆಗೂ ಮುನ್ನವೇ ಹೆಚ್ಚಿನ ಜನರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ಜೂ ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ ಕೂಡ ಹಕ್ಕು ಚಲಾಯಿಸಿದ್ದಾರೆ.