ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ಕೆವೈಸಿ-ಇಸಿಐ ಆ್ಯಪ್‌ನಲ್ಲಿ ಲಭ್ಯ; ತಿಳಿಯಲು ಹೀಗೆ ಮಾಡಿ
Mar 22, 2024 02:53 PM IST
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮಾಹಿತಿ ತಿಳಿಯಲು ಚುನಾವಣಾ ಆಯೋಗ ಕೆವೈಸಿ-ಇಸಿಐ ಎಂಬ ಆ್ಯಪ್ ಪರಿಚಯಿಸಿದೆ. ಇದರಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ತಿಳಿಯಬಹುದು.
- ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮಾಹಿತಿ ತಿಳಿಯಲು ಚುನಾವಣಾ ಆಯೋಗ ಕೆವೈಸಿ-ಇಸಿಐ ಎಂಬ ಆ್ಯಪ್ ಪರಿಚಯಿಸಿದೆ. ಇದರಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ತಿಳಿಯಬಹುದು.