Prem Nenapirali: ವೈವಾಹಿಕ ಜೀವನಕ್ಕೆ 22ರ ಸಂಭ್ರಮ..ಪತ್ನಿ ಜೊತೆ ಲವ್ಲಿ ಸ್ಟಾರ್ ಫೋಟೋಶೂಟ್
Aug 04, 2022 09:07 AM IST
ಪ್ರೇಮ್, ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಲವ್ಲಿ ಸ್ಟಾರ್ ಎಂದೇ ಕರೆಯುತ್ತಾರೆ. ಮೊದಲ ಸಿನಿಮಾದಿಂದ ಇಲ್ಲಿವರೆಗೂ ಪ್ರೇಮ್ ಸ್ವಲ್ಪವೂ ಬದಲಾಗಿಲ್ಲ. ಈ ಹ್ಯಾಂಡ್ಸಮ್ ನಟನಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು ಎನ್ನಬಹುದು.
- ಪ್ರೇಮ್, ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಲವ್ಲಿ ಸ್ಟಾರ್ ಎಂದೇ ಕರೆಯುತ್ತಾರೆ. ಮೊದಲ ಸಿನಿಮಾದಿಂದ ಇಲ್ಲಿವರೆಗೂ ಪ್ರೇಮ್ ಸ್ವಲ್ಪವೂ ಬದಲಾಗಿಲ್ಲ. ಈ ಹ್ಯಾಂಡ್ಸಮ್ ನಟನಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು ಎನ್ನಬಹುದು.