ಐಪಿಎಲ್ 2024ರ ವೇಗದ ಬೌಲಿಂಗ್ ಬಳಿಕ ಮಯಾಂಕ್ ಯಾದವ್ ಏನಂದ್ರು; ಭಾರತೀಯ ವೇಗದೂತನಿಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಆದರ್ಶವಂತೆ
Mar 31, 2024 04:40 PM IST
Mayank Yadav: ಲಕ್ನೋ ಮತ್ತು ಪಂಜಾಬ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಬಳಿಕ ಮಯಾಂಕ್ ಯಾದವ್ ಎಂಬ ಹೆಸರು ಸುದ್ದಿಯಾಗುತ್ತಿದೆ. ಬರೋಬ್ಬರಿ 155.8 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ, ಐಪಿಎಲ್ 2024ರ ವೇಗದ ಎಸೆತ ಎಸೆದು ದಾಖಲೆ ನಿರ್ಮಿಸಿದರು.
- Mayank Yadav: ಲಕ್ನೋ ಮತ್ತು ಪಂಜಾಬ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಬಳಿಕ ಮಯಾಂಕ್ ಯಾದವ್ ಎಂಬ ಹೆಸರು ಸುದ್ದಿಯಾಗುತ್ತಿದೆ. ಬರೋಬ್ಬರಿ 155.8 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ, ಐಪಿಎಲ್ 2024ರ ವೇಗದ ಎಸೆತ ಎಸೆದು ದಾಖಲೆ ನಿರ್ಮಿಸಿದರು.