Adi Chunchanagiri Jatra2024: ಆದಿ ಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಸಡಗರ, ಭಕ್ತರ ಸಮಾಗಮ photos
Mar 26, 2024 07:59 AM IST
ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಸಡಗರ. ಒಂದು ವಾರದಿಂದ ನಾನಾ ಚಟುವಟಿಕೆಗಳು ನಡೆದಿದ್ದು, ಕಾಲಭೈರವೇಶ್ವರ ರಥೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದೆ. ಜಾತ್ರಾಮಹೋತ್ಸವದ ಈ ಬಾರಿಯ ಧಾರ್ಮಿಕ ಚಟುವಟಿಕೆಗಳ ನೋಟ ಇಲ್ಲಿದೆ.
- ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಸಡಗರ. ಒಂದು ವಾರದಿಂದ ನಾನಾ ಚಟುವಟಿಕೆಗಳು ನಡೆದಿದ್ದು, ಕಾಲಭೈರವೇಶ್ವರ ರಥೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದೆ. ಜಾತ್ರಾಮಹೋತ್ಸವದ ಈ ಬಾರಿಯ ಧಾರ್ಮಿಕ ಚಟುವಟಿಕೆಗಳ ನೋಟ ಇಲ್ಲಿದೆ.