logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ತಂಡದ ನಿನಾದ, ಕನ್ನಡ ಗೀತೆಗಳ ಅನುರಣನ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ತಂಡದ ನಿನಾದ, ಕನ್ನಡ ಗೀತೆಗಳ ಅನುರಣನ

Dec 23, 2024 10:47 AM IST

 ಕರ್ನಾಟಕ ಪೊಲೀಸ್‌ ತನ್ನ ವಿಶಿಷ್ಟ ಸಂಗೀತ ಚಟುವಟಿಕೆಗಳ ಮೂಲಕ ಮನೆ ಮಾತಾಗಿದೆ. ಈವರೆಗೂ ದಸರಾದಲ್ಲಿ ನುಡಿಸುತ್ತಿದ್ದ ಕರ್ನಾಟಕ ಪೊಲೀಸರು ಮೊದಲ ಬಾರಿಗೆ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲೂ ಕಾರ್ಯಕ್ರಮ ನೀಡಿ ಮನ ಗೆದ್ದರು. ಹೀಗಿತ್ತು ಆ ಕ್ಷಣ

ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವಿಶಾಲ ವೇದಿಕೆಯಲ್ಲಿ ಕಂಡ ಕರ್ನಾಟಕ ಪೊಲೀಸ್‌ ವಾದ್ಯ ತಂಡ.
(1 / 6)

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್‌ ವಾದ್ಯ ತಂಡವು ದಸರಾ ಸೇರಿದಂತೆ ಹಲವು ಕಡೆ ಕಾರ್ಯಕ್ರಮ ನೀಡುತ್ತಾ ಬಂದಿದೆ.
(2 / 6)

ಮೊದಲ ಬಾರಿಗೆ ಕನ್ನಡ ಹಾಗೂ ಇಂಗ್ಲೀಷ್‌ ಬ್ಯಾಂಡ್‌ನ ತಂಡಗಳು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿ ಕನ್ನಡ ಅಭಿಮಾನಿಗಳ ಮನ ಗೆದ್ದಿದ್ದು ವಿಶೇಷವಾಗಿತ್ತು.
(3 / 6)

ಎರಡೂ ತಂಡಗಳ ನೂರಕ್ಕೂ ಹೆಚ್ಚು ಕಲಾವಿದರು ಪ್ರಮುಖ ಸಂಯೋಜನೆಗಳನ್ನು ನುಡಿಸಿ ಇಡೀ ಸಾಹಿತ್ಯ ಸಮ್ಮೇಳನಕ್ಕೆ ಕಳೆ ತಂದರು.
(4 / 6)

ಹಚ್ಚೇವು ಕನ್ನಡದ ದೀಪ ಸೇರಿದಂತೆ ಹಲವು ಕನ್ನಡದ ಸಂಯೋಜನೆಗಳನ್ನು ಪೊಲೀಸ್‌ ಕಲಾವಿದರು ನುಡಿಸಿದಾಗ ಸಹಸ್ರಾರು ಸಂ‍ಖ್ಯೆಯಲ್ಲಿ ಸೇರಿದ್ದ ಕನ್ನಡಾಭಿಮಾನಿಗಳು ತಲೆ ದೂಗಿದರು.
(5 / 6)

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್‌. ದಾಸರ ಕೃತಿಗಳ ಸಂಯೋಜನೆಗಳನ್ನು ಒಂದೊಂದಾಗಿ ಪೊಲೀಸ್‌ ಬ್ಯಾಂಡ್‌ ಕಲಾವಿದರು ನುಡಿಸಿ ಸಮ್ಮೇಳನವನ್ನು ಅವಿಸ್ಮರಣೀಯವಾಗಿಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು