Suzuki Swift: ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಗೆ ಮಾರುತಿ ಸುಜುಕಿ ಸ್ವಿಫ್ಟ್ ಪ್ರವೇಶ; 3 ಸಿಲಿಂಡರ್ ಇಂಜಿನ್ ಸೇರಿ ಹಲವು ವೈಶಿಷ್ಟ್ಯ
Mar 29, 2024 01:04 PM IST
Suzuki Swift: 2024ರ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮಾದರಿಯು ಹೊಸ ಮೂರು ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದ್ದು, ಪ್ರಸ್ತುತ ಎಂಜಿನ್‌ಗಿಂತ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ. ಈ ಮಾದರಿಯ ಕಾರನ್ನು ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
- Suzuki Swift: 2024ರ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮಾದರಿಯು ಹೊಸ ಮೂರು ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದ್ದು, ಪ್ರಸ್ತುತ ಎಂಜಿನ್‌ಗಿಂತ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ. ಈ ಮಾದರಿಯ ಕಾರನ್ನು ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ.