ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?
Dec 19, 2024 10:00 PM IST
Masik Shivratri December 2024 date: ಮಾಸ ಶಿವರಾತ್ರಿ ಬಹಳ ಪವಿತ್ರವಾಗಿದೆ. ಶಿವಭಕ್ತರಿಗೆ ಇದು ವಿಶೇಷವಾದ ದಿನವಾಗಿದೆ. ಈ ದಿನ ಶಿವ ಮತ್ತು ತಾಯಿ ಪಾರ್ವತಿಯ ಆರಾಧನೆಯು ಜೀವನದಲ್ಲಿ ಅದೃಷ್ಟ ತರುತ್ತದೆ ಮತ್ತು ಜೀವನದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ವಿಶೇಷ ಸೌಭಾಗ್ಯ ದೊರೆಯುತ್ತದೆ.