ಚಿತ್ರಮಂದಿರದಲ್ಲಿ ಹಿಟ್ ಆಗಿ, ಒಟಿಟಿ ಪ್ರವೇಶಿಸಿದ ಈ ಮಲಯಾಳಂ ಸಿನಿಮಾಗಳನ್ನು ಕನ್ನಡದಲ್ಲೂ ವೀಕ್ಷಿಸಿ
Sep 16, 2024 09:20 PM IST
OTT Malayalam Movies: ನೀವು ಒಟಿಟಿಯಲ್ಲಿ ಹೆಚ್ಚು ಸಿನಿಮಾ ವೀಕ್ಷಣೆ ಮಾಡ್ತೀರಾ? ಅದರಲ್ಲೂ ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಗಳಲ್ಲಿ ಮಲಯಾಳಂ ಸಿನಿಮಾ ಹುಡುಕಾಡುತ್ತಿದ್ದೀರಾ? ಹಾಗಾದರೆ, ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕನ್ನಡದಲ್ಲಿಯೂ ಈ ಸಿನಿಮಾಗಳು ಡಬ್ ಆಗಿವೆ.
- OTT Malayalam Movies: ನೀವು ಒಟಿಟಿಯಲ್ಲಿ ಹೆಚ್ಚು ಸಿನಿಮಾ ವೀಕ್ಷಣೆ ಮಾಡ್ತೀರಾ? ಅದರಲ್ಲೂ ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಗಳಲ್ಲಿ ಮಲಯಾಳಂ ಸಿನಿಮಾ ಹುಡುಕಾಡುತ್ತಿದ್ದೀರಾ? ಹಾಗಾದರೆ, ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕನ್ನಡದಲ್ಲಿಯೂ ಈ ಸಿನಿಮಾಗಳು ಡಬ್ ಆಗಿವೆ.