logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ಆಹಾರ ಮೇಳಕ್ಕೆ 2 ದಿನಗಳಲ್ಲಿ ತೆರೆ; ಮಂಗಳೂರು ಮೇಲುಕೋಟೆ ಬಾಗಲಕೋಟೆ ನಿಮ್ಮಿಷ್ಟದ ಊರಿನ ತಿಂಡಿ ಸವಿಯಲು ಬನ್ನಿ ಸ್ನೇಹಿತರೆ

ಮೈಸೂರು ದಸರಾ ಆಹಾರ ಮೇಳಕ್ಕೆ 2 ದಿನಗಳಲ್ಲಿ ತೆರೆ; ಮಂಗಳೂರು ಮೇಲುಕೋಟೆ ಬಾಗಲಕೋಟೆ ನಿಮ್ಮಿಷ್ಟದ ಊರಿನ ತಿಂಡಿ ಸವಿಯಲು ಬನ್ನಿ ಸ್ನೇಹಿತರೆ

Oct 20, 2023 11:20 AM IST

ನವರಾತ್ರಿ ಆರಂಭವಾಗಿದೆ. ಮೈಸೂರು ದಸರಾ ಆಚರಣೆ ಕಳೆಗಟ್ಟಿದೆ. ಜಂಬೂ ಸವಾರಿ ನೋಡಲು ದೂರದೂರುಗಳಿಂದ ಜನರು ಆಗಮಿಸುತ್ತಿದ್ದಾರೆ. 

ಪ್ರವಾಸಿಗರಿಗಾಗಿ ಮೈಸೂರಿನಲ್ಲಿ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ಭೋಜನಪ್ರಿಯರಿಗಾಗಿ ಆಹಾರ ಮೇಳವನ್ನೂ ಏರ್ಪಡಿಸಲಾಗಿದೆ. 
(1 / 17)

ಅಕ್ಟೋಬರ್‌ 16 ರಿಂದ ಮೈಸೂರಿನ ಸ್ಕೌಟ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ಆಹಾರ ಮೇಳ ಆರಂಭವಾಗಿದೆ. ಇನ್ನು 2 ದಿನಗಳಲ್ಲಿ ಅಂದರೆ, ಅಕ್ಟೋಬರ್‌ 22ಕ್ಕೆ ಆಹಾರ ಮೇಳಕ್ಕೆ ತೆರೆ ಬೀಳಲಿದೆ. ಭೋಜಪ್ರಿಯರು ಆಹಾರ ಮೇಳಕ್ಕೆ ಬಂದು ಮಂಗಳೂರು, ಮೈಸೂರು, ಮೇಲುಕೋಟೆ ಸೇರಿದಂತೆ ರಾಜ್ಯದ ನಾನಾ ಪ್ರದೇಶಗಳ ಆಹಾರವನ್ನು ಸವಿಯುತ್ತಿದ್ದಾರೆ. 
(2 / 17)

ಮೇಲುಕೋಟೆಯ ಫೇಮಸ್‌ ಪುಳಿಯೋಗರೆ ಜೊತೆಗೆ ಮೊಸರನ್ನ, ಪೊಂಗಲ್‌ ಹಾಗೂ ಸಕ್ಕರೆ ಪೊಂಗಲ್‌
(3 / 17)
ಮೇಲುಕೋಟೆಯ ಫೇಮಸ್‌ ಪುಳಿಯೋಗರೆ ಜೊತೆಗೆ ಮೊಸರನ್ನ, ಪೊಂಗಲ್‌ ಹಾಗೂ ಸಕ್ಕರೆ ಪೊಂಗಲ್‌
ಸ್ನಾಕ್ಸ್‌ ಇಷ್ಟಪಡುವವರಿಗಾಗಿ ಇಲ್ಲಿ ವಡಾ ಪಾವ್‌ ಸ್ಟಾರ್‌ ಕೂಡಾ ಇದೆ.
(4 / 17)
ಸ್ನಾಕ್ಸ್‌ ಇಷ್ಟಪಡುವವರಿಗಾಗಿ ಇಲ್ಲಿ ವಡಾ ಪಾವ್‌ ಸ್ಟಾರ್‌ ಕೂಡಾ ಇದೆ.
ಮಕ್ಕಳು ಇಷ್ಟಪಡುವ ಚೀಸ್‌ ಬಾಲ್‌
(5 / 17)
ಮಕ್ಕಳು ಇಷ್ಟಪಡುವ ಚೀಸ್‌ ಬಾಲ್‌
ದೊಡ್ಡವರು, ಮಕ್ಕಳು ಇಷ್ಟ ಪಟ್ಟು ತಿನ್ನುವ ಪಾವ್‌ ಬಾಜಿ
(6 / 17)
ದೊಡ್ಡವರು, ಮಕ್ಕಳು ಇಷ್ಟ ಪಟ್ಟು ತಿನ್ನುವ ಪಾವ್‌ ಬಾಜಿ
ಮಾಂಸಾಹಾರ ಇಷ್ಟಪಡುವವರಿಗಾಗಿ ಆಹಾರ ಮೇಳದಲ್ಲಿ ನಾನ್‌ ವೆಜ್‌ ಫುಡ್‌ ಸ್ಟಾಲ್‌ಗಳು ಕೂಢಾ ಇವೆ. 
(7 / 17)
ಮಾಂಸಾಹಾರ ಇಷ್ಟಪಡುವವರಿಗಾಗಿ ಆಹಾರ ಮೇಳದಲ್ಲಿ ನಾನ್‌ ವೆಜ್‌ ಫುಡ್‌ ಸ್ಟಾಲ್‌ಗಳು ಕೂಢಾ ಇವೆ. 
ದೋಸೆ ಪ್ರಿಯರಿಗಾಗಿ ಮೈಸೂರು ಬೆಣ್ಣೆ ಮಸಾಲೆ ದೋಸೆ ಸೇರಿದಂತೆ ವೆರೈಟಿ ದೋಸೆ ಸ್ಟಾಲ್‌ಗಳಿವೆ. 
(8 / 17)
ದೋಸೆ ಪ್ರಿಯರಿಗಾಗಿ ಮೈಸೂರು ಬೆಣ್ಣೆ ಮಸಾಲೆ ದೋಸೆ ಸೇರಿದಂತೆ ವೆರೈಟಿ ದೋಸೆ ಸ್ಟಾಲ್‌ಗಳಿವೆ. 
 ದಾವಣಗೆರೆ ಬೆಣ್ಣೆ ದೋಸೆ
(9 / 17)
 ದಾವಣಗೆರೆ ಬೆಣ್ಣೆ ದೋಸೆ
ಬಾಯಲ್ಲಿ ನೀರೂರಿಸುವ ಮೈಸೂರು ಗುಲ್ಕನ್‌
(10 / 17)
ಬಾಯಲ್ಲಿ ನೀರೂರಿಸುವ ಮೈಸೂರು ಗುಲ್ಕನ್‌
ಉತ್ತರ ಕರ್ನಾಟಕದ ಮಿರ್ಚಿ ಬಜ್ಜಿ, ಮಂಡಕ್ಕಿ ಮೆಣಸಿನಕಾಯಿ
(11 / 17)
ಉತ್ತರ ಕರ್ನಾಟಕದ ಮಿರ್ಚಿ ಬಜ್ಜಿ, ಮಂಡಕ್ಕಿ ಮೆಣಸಿನಕಾಯಿ
ಜೋಳದ ರೊಟ್ಟಿ ಗಿರ್ಮಿಟ್‌ ಮಂಡಕ್ಕಿ
(12 / 17)
ಜೋಳದ ರೊಟ್ಟಿ ಗಿರ್ಮಿಟ್‌ ಮಂಡಕ್ಕಿ
ಮಶ್ರೂಮ್‌ ಬಿರ್ಯಾನಿ
(13 / 17)
ಮಶ್ರೂಮ್‌ ಬಿರ್ಯಾನಿ
ಪೊಟ್ಯಾಟೋ ಟ್ವಿಸ್ಟರ್‌
(14 / 17)
ಪೊಟ್ಯಾಟೋ ಟ್ವಿಸ್ಟರ್‌
ಬಂಬೂ ಬಿರ್ಯಾನಿ
(15 / 17)
ಬಂಬೂ ಬಿರ್ಯಾನಿ
ಮಂಗಳೂರು ಬನ್ಸ್‌, ಗೋಳಿಬಜೆ
(16 / 17)
ಮಂಗಳೂರು ಬನ್ಸ್‌, ಗೋಳಿಬಜೆ
ಹೋಳಿಗೆ, ಡೆಲ್ಲಿ ಹಪ್ಪಳ
(17 / 17)
ಹೋಳಿಗೆ, ಡೆಲ್ಲಿ ಹಪ್ಪಳ

    ಹಂಚಿಕೊಳ್ಳಲು ಲೇಖನಗಳು