logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara Kusti: ಮೈಸೂರು ದಸರಾ ಕುಸ್ತಿ: ಕಂಠೀರವ, ಕೇಸರಿ, ಕಿಶೋರಿ, ಕಿಶೋರ ಪ್ರಶಸ್ತಿ ಪಡೆದವರ ಸಂತಸ

Mysuru Dasara Kusti: ಮೈಸೂರು ದಸರಾ ಕುಸ್ತಿ: ಕಂಠೀರವ, ಕೇಸರಿ, ಕಿಶೋರಿ, ಕಿಶೋರ ಪ್ರಶಸ್ತಿ ಪಡೆದವರ ಸಂತಸ

Oct 22, 2023 11:36 AM IST

ಮೈಸೂರು ದಸರಾ(Mysuru dasara)ದಲ್ಲಿ ಕುಸ್ತಿಗೆ( Wrestling)  ಮಹತ್ವವಿದೆ. ಕುಸ್ತಿ ಪಟುಗಳ ಆ ಪಟ್ಟುಗಳನ್ನು ನೋಡುವುದೇ ಚಂದ. ಅದರಲ್ಲೂ ದಸರಾದ ಪ್ರಮುಖ ಟೈಟಲ್‌(Titles)ಗಳಿಗೆ ಪ್ರಮುಖ ಕುಸ್ತಿಪಟುಗಳ ನಡುವೆ ಸ್ಪರ್ಧೆ ಇರುತ್ತದೆ, ಈ ಬಾರಿ ಉತ್ತರ ಕರ್ನಾಟಕದವರೇ ದಸರಾ ಕಂಠೀರವ, ಕೇಸರಿ, ಕಿಶೋರ ಹಾಗೂ ಕಿಶೋರಿ ಪ್ರಶಸ್ತಿಗಳನ್ನು ಗೆದ್ದವರ ಸಂತಸ ಹೀಗಿತ್ತು.

  • ಮೈಸೂರು ದಸರಾ(Mysuru dasara)ದಲ್ಲಿ ಕುಸ್ತಿಗೆ( Wrestling)  ಮಹತ್ವವಿದೆ. ಕುಸ್ತಿ ಪಟುಗಳ ಆ ಪಟ್ಟುಗಳನ್ನು ನೋಡುವುದೇ ಚಂದ. ಅದರಲ್ಲೂ ದಸರಾದ ಪ್ರಮುಖ ಟೈಟಲ್‌(Titles)ಗಳಿಗೆ ಪ್ರಮುಖ ಕುಸ್ತಿಪಟುಗಳ ನಡುವೆ ಸ್ಪರ್ಧೆ ಇರುತ್ತದೆ, ಈ ಬಾರಿ ಉತ್ತರ ಕರ್ನಾಟಕದವರೇ ದಸರಾ ಕಂಠೀರವ, ಕೇಸರಿ, ಕಿಶೋರ ಹಾಗೂ ಕಿಶೋರಿ ಪ್ರಶಸ್ತಿಗಳನ್ನು ಗೆದ್ದವರ ಸಂತಸ ಹೀಗಿತ್ತು.
ಮೈಸೂರು ದಸರಾ ಅಂಗವಾಗಿ ನಡೆಯುವ ಕುಸ್ತಿ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮು ಎತ್ತುವ ಮೂಲಕ ಕಳೆದ ವಾರ ಚಾಲನೆ ನೀಡಿದ್ದರು. ಒಂದು ವಾರ ಕಾಲ ನಡೆದ ವಿವಿಧ ಕುಸ್ತಿಗಳ ಪಂದ್ಯಕ್ಕೆ ತೆರೆ ಬಿದ್ದಿದೆ.
(1 / 7)

ಮೈಸೂರಿನ ದೇವರಾಜ ಅರಸ್‌ ವಿವಿದೋದ್ದೇಶ ಕುಸ್ತಿ ಮೈದಾನದಲ್ಲಿ ಈ ಬಾರಿ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸುತ್ತಿರುವ ಕುಸ್ತಿ ಪೈಲ್ವಾನರು.
(2 / 7)

ಮೈಸೂರು ದಸರಾ ಕುಸ್ತಿ ಸಾಹಸ ಪ್ರದರ್ಶನ ವೇದಿಕೆಯೂ ಹೌದು. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಬಿದರಕುಂದಿಯ ಪೈಲ್ವಾನ್‌ ನಂದಪ್ಪ ಅವರಿಂದ ತೂಕ ಹೊತ್ತ ಸಾಹನ ಪ್ರದರ್ಶನ.
(3 / 7)

ಮೈಸೂರು ದಸರಾ ಪಂಜ ಕುಸ್ತಿಯಲ್ಲಿ ಬಹುಮಾನ ಗೆದ್ದ ರಿಜ್ವಾನ್‌, ಮಧುರ ಹಾಸನ ಹಾಗೂ ಶ್ರೀನಿವಾಸಗೌಡ ಅವರು ಟ್ರೋಫಿಯೊಂದಿಗೆ ಇರುವ ಸಂತಸದ ಕ್ಷಣ
(4 / 7)

ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾಳಿಯಲ್ಲಿ ದಸರಾ ಕಿಶೋರ ಆಗಿ ಆಯ್ಕೆಯಾದ ಕೊರವರ ಸಂಜೀವ ಅವರು ಗದೆ ಹಿಡಿದು ಬಂದ ಸಂತಸದ ಕ್ಷಣ. 
(5 / 7)

ಮೈಸೂರು ದಸರಾ ಕುಸ್ತಿ ಪಂದ್ಯಾಳಿಯಲ್ಲಿ ವಿವಿಧ ಟೈಟಲ್‌ಗಳನ್ನು ಗೆದ್ದ ದಸರಾ ಕಂಠೀರವ ಸುನಿಲ್ ಪಡತಾರೆ, ,  ದಸರಾ ಕೇಸರಿ ರೋಹನ್ ನಾರಾಯಣ ಗೋವಾಗೆ, ದಸರಾ ಕಿಶೋರ ಕೊರವರ ಸಂಜೀವ, ದಸರಾ ಕಿಶೋರಿ ಲಕ್ಷ್ಮಿ ಪಾಟೀಲ್ ಅವರಿಗೆ ಸಚಿವ ಡಾ.ಮಹದೇವಪ್ಪ, ಶಾಸಕ ಹರೀಶ್‌ಗೌಡ ಬಹುಮಾನ ವಿತರಿಸಿದರು.
(6 / 7)

ಮೈಸೂರು ದಸರಾ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ದಸರಾ ಕಂಠೀರವ ಆಗಿ ಸುನಿಲ್ ಪಡತಾರೆ, ದಸರಾ ಕೇಸರಿ ರೋಹನ್ ನಾರಾಯಣ ಗೋವಾ,ದಸರಾ ಕಿಶೋರ ಆಗಿ ಕೊರವರ ಸಂಜೀವ,  ದಸರಾ ಕಿಶೋರಿ ಆಗಿ ಲಕ್ಷ್ಮಿ ಪಾಟೀಲ್ ಬಹುಮಾನ ಪಡೆದುಕೊಂಡ ಖುಷಿಯ ಕ್ಷಣ.
(7 / 7)

    ಹಂಚಿಕೊಳ್ಳಲು ಲೇಖನಗಳು