Mysore News: ಮೈಸೂರು ಮಾವು, ಹಲಸು ಮೇಳದಲ್ಲಿ ಹಣ್ಣುಗಳ ವೈಭವ, ಮೇಳ ಇಂದೇ ಕೊನೆ
May 26, 2024 09:09 AM IST
Mysore Mango Mela 2024 ಮೈಸೂರಿನಲ್ಲಿ ಮೂರು ದಿನಗಳ ಮಾವು ಮೇಳ2024ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ಮೇಳಕ್ಕೆ ಕಡೆಯ ದಿನ. ಮಾವು ಮೇಳಕ್ಕೆ ಬಂದವರ ಸಂತಸದ ನೋಟ ಇಲ್ಲಿದೆ.
- Mysore Mango Mela 2024 ಮೈಸೂರಿನಲ್ಲಿ ಮೂರು ದಿನಗಳ ಮಾವು ಮೇಳ2024ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ಮೇಳಕ್ಕೆ ಕಡೆಯ ದಿನ. ಮಾವು ಮೇಳಕ್ಕೆ ಬಂದವರ ಸಂತಸದ ನೋಟ ಇಲ್ಲಿದೆ.