Mysore Weather: ಮೈಸೂರಲ್ಲಿ ದಟ್ಟವಾದ ಚಳಿ ಅನುಭವ, ಕುಳಿರ್ಗಾಳಿಯಿಂದ ಊಟಿಯಂತಾದ ಸಾಂಸ್ಕೃತಿಕ ನಗರಿ, ಹೀಗಿವೆ ಕ್ಷಣಗಳು
Dec 12, 2024 10:26 AM IST
ಮೈಸೂರಿನಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಚಳಿ ಚಳಿ. ಕುಳಿರ್ಗಾಳಿ ಜತೆಗೆ ಮೋಡ ಕಟ್ಟಿದ ವಾತಾವರಣ, ಕೆಲವು ದಿನಗಳಿಂದ ಇದೇ ವಾತಾವರಣವಿದ್ದರೂ ಇಂದು ಚಳಿದ ದಟ್ಟ ಅನುಭವ ಆಗುತ್ತಿದೆ. ಮೈಸೂರಿನ ಚಳಿಯ ಭಿನ್ನ ಕ್ಷಣಗಳನ್ನು ಹವ್ಯಾಸಿ ಛಾಯಾಗ್ರಾಹಕ ಅವಿನಾಶ್ ದಮ್ನಳ್ಳಿ ಸೆರೆ ಹಿಡಿದಿದ್ದಾರೆ.
- ಮೈಸೂರಿನಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಚಳಿ ಚಳಿ. ಕುಳಿರ್ಗಾಳಿ ಜತೆಗೆ ಮೋಡ ಕಟ್ಟಿದ ವಾತಾವರಣ, ಕೆಲವು ದಿನಗಳಿಂದ ಇದೇ ವಾತಾವರಣವಿದ್ದರೂ ಇಂದು ಚಳಿದ ದಟ್ಟ ಅನುಭವ ಆಗುತ್ತಿದೆ. ಮೈಸೂರಿನ ಚಳಿಯ ಭಿನ್ನ ಕ್ಷಣಗಳನ್ನು ಹವ್ಯಾಸಿ ಛಾಯಾಗ್ರಾಹಕ ಅವಿನಾಶ್ ದಮ್ನಳ್ಳಿ ಸೆರೆ ಹಿಡಿದಿದ್ದಾರೆ.