logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara 2022 Yuva Sambhrama: ಮೈಸೂರು ದಸರಾ ಯುವ ಸಂಭ್ರಮ ಫೋಟೋಗಳಲ್ಲಿ ಸೆರೆ; ಇಲ್ಲಿವೆ ಕೆಲವು ಫೋಟೋಸ್‌

Mysuru Dasara 2022 Yuva Sambhrama: ಮೈಸೂರು ದಸರಾ ಯುವ ಸಂಭ್ರಮ ಫೋಟೋಗಳಲ್ಲಿ ಸೆರೆ; ಇಲ್ಲಿವೆ ಕೆಲವು ಫೋಟೋಸ್‌

Sep 17, 2022 10:22 AM IST

Yuva Sambhrama Mysuru Dasara: ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ ಆಕರ್ಷಣೆಯಾಗಿದ್ದರು ಚಿತ್ರನಟ ಡಾಲಿ ಧನಂಜಯ್‌. ಬಿಳಿ ಪಂಚೆ, ಬಿಳಿ ಶರ್ಟ್‌ ತೊಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡ ಡಾಲಿ ಯುವ ಸಮೂಹದ ನಡುವೆ ಸಂಚಲನ ಮೂಡಿಸಿದರು.  ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಡೊಳ್ಳು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  • Yuva Sambhrama Mysuru Dasara: ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ ಆಕರ್ಷಣೆಯಾಗಿದ್ದರು ಚಿತ್ರನಟ ಡಾಲಿ ಧನಂಜಯ್‌. ಬಿಳಿ ಪಂಚೆ, ಬಿಳಿ ಶರ್ಟ್‌ ತೊಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡ ಡಾಲಿ ಯುವ ಸಮೂಹದ ನಡುವೆ ಸಂಚಲನ ಮೂಡಿಸಿದರು.  ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಡೊಳ್ಳು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೈಸೂರು ದಸರಾ ಯುವ ಸಂಭ್ರಮದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಸಚಿವ ಎಸ್‌.ಟಿ.ಸೋಮಶೇಖರ್‌, ಚಿತ್ರನಟ ಡಾಲಿ ಧನಂಜಯ್‌ ಮತ್ತು ಇತರ ಗಣ್ಯರು. 
(1 / 4)
ಮೈಸೂರು ದಸರಾ ಯುವ ಸಂಭ್ರಮದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಸಚಿವ ಎಸ್‌.ಟಿ.ಸೋಮಶೇಖರ್‌, ಚಿತ್ರನಟ ಡಾಲಿ ಧನಂಜಯ್‌ ಮತ್ತು ಇತರ ಗಣ್ಯರು. 
ಮೈಸೂರು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಡೊಳ್ಳು ಬಾರಿಸಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
(2 / 4)
ಮೈಸೂರು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಡೊಳ್ಳು ಬಾರಿಸಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ಮುನ್ನಡೆದ ಗಣ್ಯರು
(3 / 4)
ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ಮುನ್ನಡೆದ ಗಣ್ಯರು
ಯುವ ಸಂಭ್ರಮದ ವೇದಿಕೆಯಲ್ಲಿ ಕಲಾವಿದರ ಸಂಭ್ರಮ 
(4 / 4)
ಯುವ ಸಂಭ್ರಮದ ವೇದಿಕೆಯಲ್ಲಿ ಕಲಾವಿದರ ಸಂಭ್ರಮ 

    ಹಂಚಿಕೊಳ್ಳಲು ಲೇಖನಗಳು