ಮುತ್ತಿನ ಆಭರಣ ತೊಟ್ಟು, ಅಡಿಯಿಂದ ಮುಡಿವರೆಗೆ ಬಿಳಿ ಬಣ್ಣವನ್ನೇ ಹೊದ್ದ ನಭಾ ನಟೇಶ್; ಇವಳೇ ಶಕುಂತಲೆ ಎಂದ ಫ್ಯಾನ್ಸ್
Oct 13, 2024 02:40 PM IST
Nabha Natesh New Photos: ಕನ್ನಡದಲ್ಲಿ ಗುರುತಿಸಿಕೊಂಡು, ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ನಟಿ ನಭಾ ನಟೇಶ್ ನವರಾತ್ರಿ ಸಂದರ್ಭದಲ್ಲಿ ಸುಂದರವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಆ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
- Nabha Natesh New Photos: ಕನ್ನಡದಲ್ಲಿ ಗುರುತಿಸಿಕೊಂಡು, ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ನಟಿ ನಭಾ ನಟೇಶ್ ನವರಾತ್ರಿ ಸಂದರ್ಭದಲ್ಲಿ ಸುಂದರವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಆ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.