Ankita Amar: ರಕ್ಷಿತ್ ಶೆಟ್ಟಿಗೆ ಸಿಕ್ಕ ಈ ಅಂಕಿತಾ ಅಮರ್ ಯಾರು? ಇವರ ಹಿನ್ನೆಲೆ ಏನು?; ಫೋಟೋ ಸಹಿತ ವಿವರಣೆ ಇಲ್ಲಿದೆ....
Jul 17, 2022 05:16 PM IST
"ನಮ್ಮನೆ ಯುವರಾಣಿ" ಧಾರಾವಾಹಿಯಲ್ಲಿ ನಟಿಸಿದ ಅಂಕಿತಾ ಅಮರ್ ಇದೀಗ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈಗಷ್ಟೇ ಈ ವಿಚಾರವನ್ನು ಸ್ವತಃ ರಕ್ಷಿತ್ ಅಧಿಕೃತಗೊಳಿಸಿದ್ದಾರೆ. ಹಾಗಾದರೆ, ಯಾರು ಈ ಅಂಕಿತಾ? ಅವರ ಹಿನ್ನೆಲೆ ಏನು? ಇಲ್ಲಿದೆ ಕಿರು ಮಾಹಿತಿ..
- "ನಮ್ಮನೆ ಯುವರಾಣಿ" ಧಾರಾವಾಹಿಯಲ್ಲಿ ನಟಿಸಿದ ಅಂಕಿತಾ ಅಮರ್ ಇದೀಗ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈಗಷ್ಟೇ ಈ ವಿಚಾರವನ್ನು ಸ್ವತಃ ರಕ್ಷಿತ್ ಅಧಿಕೃತಗೊಳಿಸಿದ್ದಾರೆ. ಹಾಗಾದರೆ, ಯಾರು ಈ ಅಂಕಿತಾ? ಅವರ ಹಿನ್ನೆಲೆ ಏನು? ಇಲ್ಲಿದೆ ಕಿರು ಮಾಹಿತಿ..