ನೆಲಮಂಗಲ ಅಪಘಾತ; ವೋಲ್ವೋ ಕಾರಿನ ಮೇಲೆ ಬಿದ್ದ ಕಂಟೇನರ್, ಕಾರಿನಲ್ಲಿದ್ದ 6 ಜನ ದುರ್ಮರಣ, ಕೆಎಂಎಫ್ ನಂದಿನಿ ಟ್ರಕ್ ಕೂಡ ಪಲ್ಟಿ, ಫೋಟೋಸ್
Dec 21, 2024 05:26 PM IST
Nelamangala Accident: ನೆಲಮಂಗಲ ಸಮೀಪ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಕಂಟೇನರ್ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಂದಿನಿ ಟ್ರಕ್, ಬೈಕ್‌ಗೆ ಡಿಕ್ಕಿ ಹೊಡೆದು ಬಿದ್ದಾಗ ಅದರ ಅಡಿಗೆ ವೋಲ್ವೋ ಕಾರು ಸಿಲುಕಿದೆ. ಈ ಭೀಕರ ದುರಂತದಲ್ಲಿ ಒಂದೇ ಕುಟುಂಬದ 6 ಜನ ದುರ್ಮರಣಕ್ಕೀಡದರು. ಘಟನಾ ಸ್ಥಳದ ಕೆಲವು ಫೋಟೋಸ್.