ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಹೊಸ ಧಾರಾವಾಹಿ 'ನೂರು ಜನ್ಮಕೂ' ಆರಂಭ; ಮುಕ್ತಾಯವಾಗಲಿದೆ ಶ್ರೀ ಗೌರಿ
Dec 23, 2024 06:04 PM IST
ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಹಾರರ್ ಪ್ರೇಮ ಕಥನ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರವಾಗಲಿದೆ. ಇಂದು ರಾತ್ರಿ 8:30ರಿಂದ ಈ ಧಾರಾವಾಹಿ ಪ್ರಸಾರವಾಗುತ್ತದೆ. ಶ್ರೀ ಗೌರಿ ಧಾರಾವಾಹಿ ಅಂತ್ಯವಾಗುತ್ತದೆ.
- ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಹಾರರ್ ಪ್ರೇಮ ಕಥನ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರವಾಗಲಿದೆ. ಇಂದು ರಾತ್ರಿ 8:30ರಿಂದ ಈ ಧಾರಾವಾಹಿ ಪ್ರಸಾರವಾಗುತ್ತದೆ. ಶ್ರೀ ಗೌರಿ ಧಾರಾವಾಹಿ ಅಂತ್ಯವಾಗುತ್ತದೆ.