ವರ್ಷಾಂತ್ಯದಲ್ಲಿ ಪ್ರವಾಸ ಹೋಗಲು ಪ್ಲಾನ್ ಮಾಡುತ್ತಿದ್ದೀರಾ; ನೆರೆಯ ತೆಲಂಗಾಣದ ಈ ಟೋರ್ ಪ್ಯಾಕೇಜ್ ನೋಡಿ
Dec 16, 2024 07:30 AM IST
ತೆಲಂಗಾಣ ಪ್ರವಾಸೋದ್ಯಮ ಪ್ಯಾಕೇಜ್: ವರ್ಷದ ಕೊನೆಯಲ್ಲಿ ನೀವು ನೆರೆಯ ತೆಲಂಗಾಣದ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದರೆ ತೆಲಂಗಾಣ ಪ್ರವಾಸೋದ್ಯಮವು ಹಲವಾರು ಪ್ರವಾಸದ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. ಈ ಪ್ಯಾಕೇಜ್ ನಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.
- ತೆಲಂಗಾಣ ಪ್ರವಾಸೋದ್ಯಮ ಪ್ಯಾಕೇಜ್: ವರ್ಷದ ಕೊನೆಯಲ್ಲಿ ನೀವು ನೆರೆಯ ತೆಲಂಗಾಣದ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದರೆ ತೆಲಂಗಾಣ ಪ್ರವಾಸೋದ್ಯಮವು ಹಲವಾರು ಪ್ರವಾಸದ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. ಈ ಪ್ಯಾಕೇಜ್ ನಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.