Bramayugam OTT: ಮಲಯಾಳಂನಲ್ಲಿ ಮಾಸ್ಟರ್‌ಪೀಸ್ ಪಟ್ಟ ಪಡೆದ ಭ್ರಮಯುಗಂ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಘೋಷಣೆ
Mar 06, 2024 09:43 PM IST
Bramayugam OTT Release Date: ಮಲಯಾಳಂನಲ್ಲಿ ಮಮ್ಮೂಟ್ಟಿ ನಾಯಕನಾಗಿ ನಟಿಸಿರುವ 'ಭ್ರಮಯುಗಂ' ಸೂಪರ್ ಹಿಟ್ ಆಗಿದೆ. ಮಾಲಿವುಡ್‌ನಲ್ಲಿ ಈ ಚಿತ್ರಕ್ಕೆ ಮಾಸ್ಟರ್ ಪೀಸ್ ಎಂದೂ ಕೊಂಡಾಡುತ್ತಿದ್ದಾರೆ. ಹಾಗಾದರೆ ಈ ಸಿನಿಮಾ ಒಟಿಟಿಯಲ್ಲಿ ಬರುವುದು ಯಾವಾಗ? ಇಲ್ಲಿದೆ ಮಾಹಿತಿ.
- Bramayugam OTT Release Date: ಮಲಯಾಳಂನಲ್ಲಿ ಮಮ್ಮೂಟ್ಟಿ ನಾಯಕನಾಗಿ ನಟಿಸಿರುವ 'ಭ್ರಮಯುಗಂ' ಸೂಪರ್ ಹಿಟ್ ಆಗಿದೆ. ಮಾಲಿವುಡ್‌ನಲ್ಲಿ ಈ ಚಿತ್ರಕ್ಕೆ ಮಾಸ್ಟರ್ ಪೀಸ್ ಎಂದೂ ಕೊಂಡಾಡುತ್ತಿದ್ದಾರೆ. ಹಾಗಾದರೆ ಈ ಸಿನಿಮಾ ಒಟಿಟಿಯಲ್ಲಿ ಬರುವುದು ಯಾವಾಗ? ಇಲ್ಲಿದೆ ಮಾಹಿತಿ.