logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಿಫರೆಂಟ್‌ ಥ್ರಿಲ್ಲರ್‌ ಅನುಭವ ನಿಮ್ಮದಾಗಬೇಕೆ? ಹಾಗಾದ್ರೆ, ಇಲ್ಲಿರುವ 6 ಮರ್ಡರ್‌ ಮಿಸ್ಟರಿ ವೆಬ್‌ ಸಿರೀಸ್‌ಗಳನ್ನು ಮಿಸ್‌ ಮಾಡಲೇಬೇಡಿ

ಡಿಫರೆಂಟ್‌ ಥ್ರಿಲ್ಲರ್‌ ಅನುಭವ ನಿಮ್ಮದಾಗಬೇಕೆ? ಹಾಗಾದ್ರೆ, ಇಲ್ಲಿರುವ 6 ಮರ್ಡರ್‌ ಮಿಸ್ಟರಿ ವೆಬ್‌ ಸಿರೀಸ್‌ಗಳನ್ನು ಮಿಸ್‌ ಮಾಡಲೇಬೇಡಿ

Oct 11, 2024 06:09 PM IST

OTT Murder Mystery Web Series: ಒಟಿಟಿಯಲ್ಲಿ ವಿಭಿನ್ನ ಬಗೆಯ ಸಿನಿಮಾ ಮತ್ತು ವೆಬ್ ಸರಣಿಗಳು ಡಿಜಿಟಲ್ ಸ್ಟ್ರೀಮ್ ಆಗುತ್ತಲೇ ಇವೆ. ಆ ಪೈಕಿ ಮರ್ಡರ್ ಮಿಸ್ಟರಿ ಪ್ರಕಾರವನ್ನು ಇಷ್ಟಪಡುವವರಿಗೆ, ಈ ಆರು ಒಟಿಟಿ ಕ್ರೈಮ್ ಥ್ರಿಲ್ಲರ್ ವೆಬ್ ಸಿರೀಸ್‌ಗಳು ವಿಭಿನ್ನ ಅನುಭವ ನೀಡುವಲ್ಲಿ ಎರಡು ಮಾತಿಲ್ಲ. ಇಲ್ಲಿದೆ ನೋಡಿ ಲಿಸ್ಟ್.‌ 

ಒಟಿಟಿ ವೇದಿಕೆಗಳಲ್ಲಿ ಹಿಂದಿ ಭಾಷೆಯಲ್ಲಿ ವೀಕ್ಷಿಸಲು ಅನೇಕ ವೆಬ್ ಸರಣಿಗಳು ಲಭ್ಯವಿವೆ. ಆದಾಗ್ಯೂ, ಈ ಆರು ಒಟಿಟಿ ವೆಬ್ ಸರಣಿಗಳ ಕಥೆ ಅವೆಲ್ಲಕ್ಕಿಂತ ಭಿನ್ನವಾಗಿದೆ. ಕ್ರೈಮ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನು ಇಷ್ಟಪಡುವವರಿಗೆ ಇವು ಇಷ್ಟವಾಗಬಹುದು.
(1 / 7)

ಕ್ಯಾಂಡಿ: ಈ ವೆಬ್ ಸರಣಿಯ ಕಥೆಯು ರುದ್ರಕುಂಡ್ ಶಾಲೆಯಲ್ಲಿ ನಡೆಯುತ್ತದೆ, ಅಲ್ಲಿ ಒಂದರ ನಂತರ ಒಂದರಂತೆ ಕೊಲೆಗಳು ನಡೆಯುತ್ತವೆ. ಅದಕ್ಕೆ ಕಾರಣ ಏನು ಎಂಬುದೇ ಈ ಸಿರೀಸ್‌ನ ಎಳೆ. 8 ಎಪಿಸೋಡ್‌ಗಳ ಈ ಸರಣಿಯನ್ನು ವೂಟ್ ಒಟಿಟಿಯಲ್ಲಿ ವೀಕ್ಷಿಸಬಹುದು.
(2 / 7)

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಡಾರ್ಕ್ ಕಾಮಿಡಿ ಮತ್ತು ಕ್ರೈಮ್ ವೆಬ್ ಸರಣಿ ಹಸ್ಮುಖ್, 11 ಎಪಿಸೋಡ್‌ಗಳನ್ನು ಈ ಸಿರೀಸ್ ಹೊಂದಿದೆ.  
(3 / 7)

ಇರು ಧುರುವಂ ಒಂದು ಮರ್ಡರ್ ಮಿಸ್ಟರಿ ವೆಬ್ ಸರಣಿಯಾಗಿದ್ದು, ಸಣ್ಣ ವಿಷಯಗಳಿಗೆ ಕೋಪಗೊಳ್ಳುವ ಯುವಕನ ಕಥೆ ಇದಾಗಿದೆ. 9 ಎಪಿಸೋಡ್‌ಗಳ ಈ ಮರ್ಡರ್ ಮಿಸ್ಟರಿ ವೆಬ್ ಸರಣಿಯನ್ನು ಸೋನಿ ಲೈವ್ ಒಟಿಟಿಯಲ್ಲಿ ವೀಕ್ಷಿಸಬಹುದು.
(4 / 7)

ಪ್ರಾಜೆಕ್ಟ್ 9191: ಕೃತಕ ಬುದ್ಧಿಮತ್ತೆ ಹಿನ್ನೆಲೆಯಲ್ಲಿ ಸಾಗುವ ಪ್ರಾಜೆಕ್ಟ್ 9191 ಸಿರೀಸ್‌ ಸೋನಿ ಲೀವ್‌ನಲ್ಲಿ ವೀಕ್ಷಿಸಬಹುದು.
(5 / 7)

ಬೆಂಗಾಲಿಯ ಥ್ರಿಲ್ಲರ್ ವೆಬ್ ಸರಣಿ ರಹಸ್ಯ ರೋಮಂಚ. ಈ ಸಿರೀಸ್‌ 3 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಈ ಕ್ರೈಂ ಥ್ರಿಲ್ಲರ್‌ ಸಿರೀಸ್‌ಅನ್ನು ಎಂಎಕ್ಸ್ ಪ್ಲೇಯರ್‌ನಲ್ಲಿ ವೀಕ್ಷಿಸಬಹುದು.
(6 / 7)

13 ಮಸ್ಸೂರಿ: ಅಕ್ಷರ್ ಎಂಬ ಸರಣಿ ಕೊಲೆಗಾರನನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಈ ಸಿರೀಸ್‌ಅನ್ನು ಜಿಯೋ ಸಿನೆಮಾ ಒಟಿಟಿಯನಲ್ಲಿ ವೀಕ್ಷಿಸಬಹುದು. 
(7 / 7)

    ಹಂಚಿಕೊಳ್ಳಲು ಲೇಖನಗಳು