OTT News: ಈ ವರ್ಷದ ಬಹುನಿರೀಕ್ಷಿತ 7 ವೆಬ್‌ಸಿರೀಸ್‌ಗಳು ಯಾವವು? ಅವುಗಳ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ
Mar 21, 2024 08:00 AM IST
OTT Web Series: ಬಾಲಿವುಡ್‌ನಲ್ಲಿ ಈಗಾಗಲೇ ಹಿಟ್ ಪಟ್ಟಿ ಸೇರಿ, ಮುಂದುವರಿದ ಭಾಗವಾಗಿಯೂ ಬ್ಲಾಕ್ ಬಸ್ಟರ್ ಆದ ಹಲವು ವೆಬ್ ಸರಣಿಗಳಿವೆ. ಇದೀಗ ಆ ವೆಬ್ ಸಿರೀಸ್‌ಗಳ ಮೂರನೇ ಸೀಸನ್‌ಗೆ ನೋಡುಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಆ ವೆಬ್‌ಸಿರೀಸ್‌ಗಳು ಯಾವವು? ಅವುಗಳ ಸ್ಟ್ರೀಮಿಂಗ್ ದಿನಾಂಕ ಯಾವಾಗ? ಇಲ್ಲಿದೆ ಆ ಕುರಿತ ಮಾಹಿತಿ.
- OTT Web Series: ಬಾಲಿವುಡ್‌ನಲ್ಲಿ ಈಗಾಗಲೇ ಹಿಟ್ ಪಟ್ಟಿ ಸೇರಿ, ಮುಂದುವರಿದ ಭಾಗವಾಗಿಯೂ ಬ್ಲಾಕ್ ಬಸ್ಟರ್ ಆದ ಹಲವು ವೆಬ್ ಸರಣಿಗಳಿವೆ. ಇದೀಗ ಆ ವೆಬ್ ಸಿರೀಸ್‌ಗಳ ಮೂರನೇ ಸೀಸನ್‌ಗೆ ನೋಡುಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಆ ವೆಬ್‌ಸಿರೀಸ್‌ಗಳು ಯಾವವು? ಅವುಗಳ ಸ್ಟ್ರೀಮಿಂಗ್ ದಿನಾಂಕ ಯಾವಾಗ? ಇಲ್ಲಿದೆ ಆ ಕುರಿತ ಮಾಹಿತಿ.