Oppenheimer Movie OTT: ಈ ಒಟಿಟಿಗೆ ಬಂತು 7 ಆಸ್ಕರ್ ಅವಾರ್ಡ್ ಪಡೆದ ಓಪನ್‌ಹೀಮರ್ ಸಿನಿಮಾ; ಯಾವಾಗ, ಎಲ್ಲಿ ವೀಕ್ಷಣೆ?
Mar 21, 2024 06:30 AM IST
96ನೇ ಅಕಾಡೆಮಿ ಅವಾರ್ಡ್ ಸೆರ್ಮನಿಯಲ್ಲಿ ಕ್ರಿಟಿಕ್ಸ್ ಮತ್ತು ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದ ಹಾಲಿವುಡ್‌ನ ಓಪನ್‌ಹೀಮರ್ ಸಿನಿಮಾ ಈಗ ಒಟಿಟಿ ಅಂಗಳಕ್ಕೂ ಎಂಟ್ರಿಕೊಟ್ಟಿದೆ. ಯಾವ ಒಟಿಟಿಯಲ್ಲಿ ಯಾವಾಗ ವೀಕ್ಷಣೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ
- 96ನೇ ಅಕಾಡೆಮಿ ಅವಾರ್ಡ್ ಸೆರ್ಮನಿಯಲ್ಲಿ ಕ್ರಿಟಿಕ್ಸ್ ಮತ್ತು ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದ ಹಾಲಿವುಡ್‌ನ ಓಪನ್‌ಹೀಮರ್ ಸಿನಿಮಾ ಈಗ ಒಟಿಟಿ ಅಂಗಳಕ್ಕೂ ಎಂಟ್ರಿಕೊಟ್ಟಿದೆ. ಯಾವ ಒಟಿಟಿಯಲ್ಲಿ ಯಾವಾಗ ವೀಕ್ಷಣೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ