logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Korean Web Series: ನೀವು ಕೊರಿಯನ್‌ ವೆಬ್‌ಸಿರೀಸ್‌ ಪ್ರಿಯರಾ? ಒಟಿಟಿಯಲ್ಲಿನ ಲೇಟೆಸ್ಟ್‌ ರೊಮ್ಯಾಂಟಿಕ್‌ ವೆಬ್‌ಸರಣಿಗಳ ಲಿಸ್ಟ್‌ ಇಲ್ಲಿದೆ

Korean Web Series: ನೀವು ಕೊರಿಯನ್‌ ವೆಬ್‌ಸಿರೀಸ್‌ ಪ್ರಿಯರಾ? ಒಟಿಟಿಯಲ್ಲಿನ ಲೇಟೆಸ್ಟ್‌ ರೊಮ್ಯಾಂಟಿಕ್‌ ವೆಬ್‌ಸರಣಿಗಳ ಲಿಸ್ಟ್‌ ಇಲ್ಲಿದೆ

Oct 06, 2024 01:46 PM IST

Korean Web Series: ರೊಮ್ಯಾಂಟಿಕ್ ಪ್ರೇಮಕಥೆಗಳನ್ನು ಹೊಂದಿರುವ ಕೊರಿಯನ್ ವೆಬ್ ಸಿರೀಸ್‌ಗಳು ಇತ್ತೀಚೆಗಷ್ಟೇ ಒಟಿಟಿಗೆ ಆಗಮಿಸಿದ್ದು, ಪ್ರೇಕ್ಷಕರ ಗಮನ ಸೆಳೆದಿವೆ. ವಿಭಿನ್ನ ಪರಿಕಲ್ಪನೆಯ ಕೆಲವು ಸಿರೀಸ್‌ಗಳು ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿವೆ ಎಂಬ ಮಾಹಿತಿ ಇಲ್ಲಿದೆ.

ಕೊರಿಯನ್ ರೊಮ್ಯಾಂಟಿಕ್ ವೆಬ್ ಸರಣಿ ಸ್ಪೈಸ್ ಅಪ್ ಅವರ್ ಲವ್ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸ್ಪೈಸ್ ಆಫ್ ಅವರ್ ಲವ್ ವೆಬ್ ಸರಣಿಯು ಬರಹಗಾರನು ತಾನು ಬರೆದ ಕಾದಂಬರಿಯಲ್ಲಿನ ಪಾತ್ರವನ್ನು ಹೇಗೆ ಪ್ರೀತಿಸುತ್ತಾನೆ  ಎಂಬ ಅಂಶವನ್ನು ಆಧರಿಸಿದೆ. 
(1 / 5)

ಪ್ರೇಮ ಬಂಧದಲ್ಲಿ ವಿಫಲವಾದ ದಂಪತಿಗಳ ಕಥೆಯೇ ಕ್ರೇಜಿ ರೊಮ್ಯಾನ್ಸ್‌ ಸಿರೀಸ್. ಈ ಕೊರಿಯನ್ ವೆಬ್ ಸರಣಿ ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ ಲಭ್ಯವಿದೆ.
(2 / 5)

ವಾಟ್ ಕಮ್ಸ್‌ ಆಫ್ಟರ್ ಲವ್ ಸಿರೀಸ್‌ ವಿಕಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಬ್ರೇಕಪ್ ನಂತರ ಬೇರ್ಪಟ್ಟ ದಂಪತಿಗಳು ಐದು ವರ್ಷಗಳ ನಂತರ ಹೇಗೆ ಮತ್ತೆ ಒಂದಾದರು ಎಂಬುದು ಈ ಸಿರೀಸ್‌ನ ಕಥೆ.  
(3 / 5)

ವಾಕ್ ಆಫ್ ಲವ್ ಸರಣಿಯು ಕೊರಿಯಾದ ಅಭಿಮಾನಿಗಳನ್ನು ಆಕರ್ಷಿಸಿದೆ. ಈ ವೆಬ್ ಸರಣಿಯು ರೊಮ್ಯಾಂಟಿಕ್ ಲವ್ನಾ‌ ಡ್ರಾಮಾ ಜಾನರ್‌ನದ್ದು. ಈ ಸಿರೀಸ್‌ ಅಮೆಜಾನ್ ಪ್ರೈಮ್ ಮತ್ತು ಅಮೆಜಾನ್ ಎಂಎಕ್ಸ್‌ನಲ್ಲಿ ವೀಕ್ಷಿಸಬಹುದು.
(4 / 5)

ಐರನ್ ಫ್ಯಾಮಿಲಿ ವೆಬ್ ಸರಣಿ ವಿಕಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಲಾಂಡ್ರಿ ಅಂಗಡಿ ನಡೆಸುತ್ತಿರುವ ದಂಪತಿಯ ಸುತ್ತ ಈ ಕಥೆ ಸುತ್ತುತ್ತದೆ.
(5 / 5)

    ಹಂಚಿಕೊಳ್ಳಲು ಲೇಖನಗಳು