logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಳಪತಿ ವಿಜಯ್‌ ಅಭಿನಯದ ಗೋಟ್‌, ಅನನ್ಯಾ ಪಾಂಡೆ ಸಿನಿಮಾ ಸೇರಿದಂತೆ ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ಚಿತ್ರಗಳಿವು

ದಳಪತಿ ವಿಜಯ್‌ ಅಭಿನಯದ ಗೋಟ್‌, ಅನನ್ಯಾ ಪಾಂಡೆ ಸಿನಿಮಾ ಸೇರಿದಂತೆ ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ಚಿತ್ರಗಳಿವು

Oct 02, 2024 06:18 PM IST

ಈ ವಾರ, ಆಕ್ಷನ್ ಡ್ರಾಮಾದಿಂದ ಹಿಡಿದು ಕಾಮಿಡಿ ಕಂಟೆಂಟ್‌ ಇರುವ ಅನೇಕ ಸಿನಿಮಾಗಳು ಮತ್ತು ಸರಣಿಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆ ಚಿತ್ರಗಳು ಮತ್ತು ಸರಣಿಗಳ ಲಿಸ್ಟ್‌ ಇಲ್ಲಿದೆ. 

ಪ್ರತಿ ವಾರದಂತೆ, ಈ ವಾರವೂ ನೆಟ್‌ಫ್ಲಿಕ್ಸ್‌ನಲ್ಲಿ ಒಳ್ಳೆ ಸಿನಿಮಾಗಳು ಮತ್ತು ಸರಣಿಗಳು ಬಿಡುಗಡೆಯಾಗುತ್ತಿವೆ. ಈ ವಾರಾಂತ್ಯದಲ್ಲಿ ನೀವು ಹಾಸ್ಯದಿಂದ ಆಕ್ಷನ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾಗಳನ್ನು ನೋಡಬಹುದು. 
(1 / 7)

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 2 ರ ಹೊಸ ಸಂಚಿಕೆ ಶನಿವಾರ ಬಿಡುಗಡೆಯಾಗಲಿದೆ. ಈ ಬಾರಿ ಕಪಿಲ್ ಶೋನಲ್ಲಿ ರೋಹಿತ್ ಶರ್ಮಾ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಎಲ್ಲರೂ ಕಾಣಿಸಿಕೊಳ್ಳಲಿದ್ದಾರೆ. ನೀವು ಹಾಸ್ಯಪ್ರಿಯರಾಗಿದ್ದಲ್ಲಿ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಹೊಸ ಸಂಚಿಕೆಯನ್ನು ಮಿಸ್‌ ಮಾಡದೆ ನೋಡಿ. 
(2 / 7)

ಅನನ್ಯಾ ಪಾಂಡೆ ಅಭಿನಯದ ಕಂಟ್ರೋಲ್ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಈ ಚಿತ್ರವು ಸೈಕಲಾಜಿಕಲ್ ಥ್ರಿಲ್ಲರ್ ಕಂಟೆಂಟ್‌ ಒಳಗೊಂಡಿದೆ. ಈ ಸಿನಿಮಾ ನಿಮ್ಮನ್ನು ಸೈಬರ್ ಕ್ರೈಂ ಲೋಕಕ್ಕೆ ಕೊಂಡೊಯ್ಯಲಿದೆ.  
(3 / 7)

ವಿಜಯ್‌ ಅಭಿನಯದ ಗೋಟ್‌ ಸಿನಿಮಾ, ಗುರುವಾರ ಬಿಡುಗಡೆಯಾಗುತ್ತಿದೆ. ಚಿತ್ರ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ವಿಜಯ್‌ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. 
(4 / 7)

ಪ್ಲಾಟ್‌ಫಾರ್ಮ್‌ನ ಸೀಸನ್ 2 ಈ ಶುಕ್ರವಾರ ಬಿಡುಗಡೆಯಾಗಲಿದೆ. ಇದೊಂದು ವೈಲೆಂಟ್‌ ಸಿನಿಮಾ. ಇದು ಸಂಪೂರ್ಣವಾಗಿ ಫ್ಯಾಂಟಸಿ ಚಿತ್ರವಾಗಿದೆ.
(5 / 7)

ಇಟ್ಸ್‌ ವಾಟ್ಸ್‌ ಇನ್‌ಸೈಡ್‌ ಕೂಡಾ ಸೈಕಲಾಜಿಕಲ್ ಡ್ರಾಮಾ. ಕೆಲವು ಹಳೆಯ ಕಾಲೇಜು ಸ್ನೇಹಿತರು ಭೇಟಿಯಾದಾಗ,  ಅವರಿಗೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ಶುಕ್ರವಾರದಿಂದ ಸ್ಟ್ರೀಮ್‌ ಆಗುತ್ತಿದೆ. 
(6 / 7)

ಇದೊಂದು ಕ್ರೈಂ ಸಿನಿಮಾ. ಈ ಚಿತ್ರ ಗುರುವಾರ ಸ್ಟ್ರೀಮಿಂಗ್‌ ಆರಂಭಿಸಲಿದೆ. ಸುಳ್ಳು ಆರೋಪದಲ್ಲಿ ಸಿಲುಕಿರುವ ವ್ಯಕ್ತಿ ಅದರಿಂದ ಹೊರ ಬರಲು ಹೇಗೆ ಪ್ರಯತ್ನಿಸುತ್ತಾನೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು