ಪಶ್ಚಿಮೋತ್ಥಾನಾಸನ: ಕಿಡ್ನಿ ಸಮಸ್ಯೆ ಇರುವವರು ಈ ಆಸನ ಮಾಡಿ; ಬೆನ್ನು, ಭುಜ, ಮಂಡಿ ಎಲ್ಲವೂ ಒಮ್ಮೆಲೆ ನಿರಾಳವಾಗುತ್ತೆ
Sep 18, 2024 04:25 PM IST
ಪಶ್ಚಿಮೋತ್ಥಾನಾಸನ: ಒಂದೇ ದಿನ ನೀವು ನಿಮ್ಮ ತಲೆಯನ್ನು ಕಾಲಿನ ಮಂಡಿಗೆ ತಾಗಿಸಬೇಕು ಎಂದು ಪ್ರಯತ್ನ ಪಡಬೇಡಿ. ಯಾಕೆಂದರೆ ಇದು ಸಾಧ್ಯವಿಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿರಂತರ ಅಭ್ಯಾಸ ಮಾಡಿ. ಇದರ ಪ್ರಯೋಜನ ಪಡೆದುಕೊಳ್ಳಿ.
- ಪಶ್ಚಿಮೋತ್ಥಾನಾಸನ: ಒಂದೇ ದಿನ ನೀವು ನಿಮ್ಮ ತಲೆಯನ್ನು ಕಾಲಿನ ಮಂಡಿಗೆ ತಾಗಿಸಬೇಕು ಎಂದು ಪ್ರಯತ್ನ ಪಡಬೇಡಿ. ಯಾಕೆಂದರೆ ಇದು ಸಾಧ್ಯವಿಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿರಂತರ ಅಭ್ಯಾಸ ಮಾಡಿ. ಇದರ ಪ್ರಯೋಜನ ಪಡೆದುಕೊಳ್ಳಿ.