ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ
Dec 18, 2024 02:44 PM IST
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುವವರು ಅಲ್ಲಿನ ಪ್ರಮುಖ ಸಾಹಿತಿಗಳ ಹುಟ್ಟೂರು, ಸ್ಮಾರಕ. ಸಮೀಪದ ತಾಣಗಳನ್ನು ನೋಡಲು ಅವಕಾಶವಿದೆ. ಇದರ ಚಿತ್ರನೋಟ ಇಲ್ಲಿದೆ.
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುವವರು ಅಲ್ಲಿನ ಪ್ರಮುಖ ಸಾಹಿತಿಗಳ ಹುಟ್ಟೂರು, ಸ್ಮಾರಕ. ಸಮೀಪದ ತಾಣಗಳನ್ನು ನೋಡಲು ಅವಕಾಶವಿದೆ. ಇದರ ಚಿತ್ರನೋಟ ಇಲ್ಲಿದೆ.