Porsche Vision 357: ಪೋರ್ಷ್ ಬ್ರಾಂಡ್‌ನ ಮೊದಲ ಕಾರಿಗೆ ಹೀಗೊಂದು ಗೌರವ, ಹಳೆ ಕಾರಿನ ನೆನಪಲ್ಲಿ ಹೊಸ ಕಾರು!
Jan 26, 2023 01:38 PM IST
ಪೋರ್ಷ್ ಕಾರು ಕಂಪನಿಯು ಪೋರ್ಷ್ ವಿಷನ್ 357 ಎಂಬ ಕಾನ್ಸಪ್ಟ್ ಕಾರನ್ನು ಅನಾವರಣ ಮಾಡಿದೆ. ಇದು ಪೋರ್ಷ್ ಕಂಪನಿಯ ಮೊದಲ ಕಾರು "356"ಗೆ ಗೌರವ ಸೂಚಿಸುವ ಸಲುವಾಗಿ ವಿನ್ಯಾಸ ಮಾಡಲಾದ ಕಾರು.
- ಪೋರ್ಷ್ ಕಾರು ಕಂಪನಿಯು ಪೋರ್ಷ್ ವಿಷನ್ 357 ಎಂಬ ಕಾನ್ಸಪ್ಟ್ ಕಾರನ್ನು ಅನಾವರಣ ಮಾಡಿದೆ. ಇದು ಪೋರ್ಷ್ ಕಂಪನಿಯ ಮೊದಲ ಕಾರು "356"ಗೆ ಗೌರವ ಸೂಚಿಸುವ ಸಲುವಾಗಿ ವಿನ್ಯಾಸ ಮಾಡಲಾದ ಕಾರು.