ಆಟದ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಬಿಗ್ ಬಾಸ್ ನೀಡಿದ ಪನಿಶ್ಮೆಂಟ್ ನಿಜಕ್ಕೂ ಶಾಕಿಂಗ್; ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್
Oct 09, 2024 01:24 PM IST
ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂದರೆ ಸಾಕು, ಆಟದ ಬಿಸಿ ಸುಡುವಷ್ಟಿರುತ್ತದೆ. ಅದರಲ್ಲೂ ಈ ಬಾರಿ ಮನೆಯ ಕೆಲ ಸದಸ್ಯರ ಎಡವಟ್ಟಿನಿಂದಾಗಿ ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್ ಆಗಿದ್ದಾರೆ. ಈ ರೀತಿ ಆಗುವುದಕ್ಕೆ ಮುಖ್ಯ ಕಾರಣ ಯಾರು ನೋಡಿ.
- ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂದರೆ ಸಾಕು, ಆಟದ ಬಿಸಿ ಸುಡುವಷ್ಟಿರುತ್ತದೆ. ಅದರಲ್ಲೂ ಈ ಬಾರಿ ಮನೆಯ ಕೆಲ ಸದಸ್ಯರ ಎಡವಟ್ಟಿನಿಂದಾಗಿ ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್ ಆಗಿದ್ದಾರೆ. ಈ ರೀತಿ ಆಗುವುದಕ್ಕೆ ಮುಖ್ಯ ಕಾರಣ ಯಾರು ನೋಡಿ.