Radhika Pandit: ರಿಲೇಟಿವ್ ಮದುವೆಯಲ್ಲಿ ರಾಧಿಕಾ ಪಂಡಿತ್... ಮಕ್ಕಳೊಂದಿಗೆ ಟ್ರಿಪ್ ಎಂಜಾಯ್ ಮಾಡಿದ ಸ್ಯಾಂಡಲ್‌ವುಡ್ ಸಿಂಡ್ರೆಲಾ
Feb 20, 2023 11:28 AM IST
ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದು ನಟನೆಯಿಂದ ಬ್ರೇಕ್ ಪಡೆದಿರುವ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ಸದ್ಯಕ್ಕೆ ಫುಲ್ ಟೈಮ್ ಗೃಹಿಣಿ ಆಗಿದ್ದಾರೆ.
- ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದು ನಟನೆಯಿಂದ ಬ್ರೇಕ್ ಪಡೆದಿರುವ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ಸದ್ಯಕ್ಕೆ ಫುಲ್ ಟೈಮ್ ಗೃಹಿಣಿ ಆಗಿದ್ದಾರೆ.