logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rithvik Krupakar‌ Photos: ಕಿರುತೆರೆಪ್ರಿಯರ ಮೆಚ್ಚಿನ ಹುಡುಗ 'ರಾಮಾಚಾರಿ'ಯ ಫೋಟೋ ಗ್ಯಾಲರಿ

Rithvik Krupakar‌ Photos: ಕಿರುತೆರೆಪ್ರಿಯರ ಮೆಚ್ಚಿನ ಹುಡುಗ 'ರಾಮಾಚಾರಿ'ಯ ಫೋಟೋ ಗ್ಯಾಲರಿ

Nov 07, 2022 07:55 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿ ಕಿರುತೆರೆ ವೀಕ್ಷಕರ ಮೆಚ್ಚಿನ ಧಾರಾವಾಹಿ. ಕಥೆ ಹಾಗೂ ಧಾರಾವಾಹಿಯ ಪ್ರತಿಯೊಂದು ಪಾತ್ರಗಳೂ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆ. 

  • ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿ ಕಿರುತೆರೆ ವೀಕ್ಷಕರ ಮೆಚ್ಚಿನ ಧಾರಾವಾಹಿ. ಕಥೆ ಹಾಗೂ ಧಾರಾವಾಹಿಯ ಪ್ರತಿಯೊಂದು ಪಾತ್ರಗಳೂ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆ. 
'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿ ಆಗಿ ನಟಿಸುತ್ತಿರುವ ಹುಡುಗನ ಹೆಸರು ರಿತ್ವಿಕ್‌ ಕೃಪಾಕರ್‌,
(1 / 9)
'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿ ಆಗಿ ನಟಿಸುತ್ತಿರುವ ಹುಡುಗನ ಹೆಸರು ರಿತ್ವಿಕ್‌ ಕೃಪಾಕರ್‌, (PC: Rithvik Krupakar Instagram)
ರಿತ್ವಿಕ್‌, ಸಂಚಾರಿ ವಿಜಯ್‌ ನಟನೆಯ 'ತಲೆದಂಡ'  ಸಿನಿಮಾ ನಿರ್ದೇಶಕ ಪ್ರವೀಣ್‌ ಕೃಪಾಕರ್‌ ಅವರ ಪುತ್ರ.
(2 / 9)
ರಿತ್ವಿಕ್‌, ಸಂಚಾರಿ ವಿಜಯ್‌ ನಟನೆಯ 'ತಲೆದಂಡ' ಸಿನಿಮಾ ನಿರ್ದೇಶಕ ಪ್ರವೀಣ್‌ ಕೃಪಾಕರ್‌ ಅವರ ಪುತ್ರ.
ರಿತ್ವಿಕ್‌ ಕೃಪಾಕರ್‌ಗೆ 'ರಾಮಾಚಾರಿ' ಮೊದಲ ಧಾರಾವಾಹಿ. ಆದರೂ ಅವರು ಶಾಲಾ ದಿನಗಳಿಂದಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು.
(3 / 9)
ರಿತ್ವಿಕ್‌ ಕೃಪಾಕರ್‌ಗೆ 'ರಾಮಾಚಾರಿ' ಮೊದಲ ಧಾರಾವಾಹಿ. ಆದರೂ ಅವರು ಶಾಲಾ ದಿನಗಳಿಂದಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು.
 'ರಾಮಾಚಾರಿ' ಧಾರಾವಾಹಿಗಾಗಿ ರಿತ್ವಿಕ್‌ ಬಹಳ ತಯಾರಿ ಮಾಡಿಕೊಂಡಿದ್ದರಂತೆ. ಪಾತ್ರಕ್ಕಾಗಿ ಅವರು ಸಾಕಷ್ಟು ತೂಕ ಕೂಡಾ ಇಳಿಸಿದ್ದಾರೆ.
(4 / 9)
'ರಾಮಾಚಾರಿ' ಧಾರಾವಾಹಿಗಾಗಿ ರಿತ್ವಿಕ್‌ ಬಹಳ ತಯಾರಿ ಮಾಡಿಕೊಂಡಿದ್ದರಂತೆ. ಪಾತ್ರಕ್ಕಾಗಿ ಅವರು ಸಾಕಷ್ಟು ತೂಕ ಕೂಡಾ ಇಳಿಸಿದ್ದಾರೆ.
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಕುಟುಂಬದ ಸದಸ್ಯನ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಮಾಂಸಾಹಾರ ತ್ಯಜಿಸಿದ್ದಾರಂತೆ. ಜೊತೆಗೆ ಶ್ಲೋಕ ಅಭ್ಯಾಸ ಕೂಡಾ ಮಾಡಿದ್ದಾರಂತೆ.
(5 / 9)
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಕುಟುಂಬದ ಸದಸ್ಯನ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಮಾಂಸಾಹಾರ ತ್ಯಜಿಸಿದ್ದಾರಂತೆ. ಜೊತೆಗೆ ಶ್ಲೋಕ ಅಭ್ಯಾಸ ಕೂಡಾ ಮಾಡಿದ್ದಾರಂತೆ.
ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ರಿತ್ವಿಕ್‌ ಜೀವನಶೈಲಿಯಲ್ಲಿ ಬಹಳ ಬದಲಾವಣೆ ಆಗಿದೆಯಂತೆ
(6 / 9)
ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ರಿತ್ವಿಕ್‌ ಜೀವನಶೈಲಿಯಲ್ಲಿ ಬಹಳ ಬದಲಾವಣೆ ಆಗಿದೆಯಂತೆ
ರೀಲ್‌ ಕುಟುಂಬದೊಂದಿಗೆ ರಿತ್ವಿಕ್‌ ಕೃಪಾಕರ್
(7 / 9)
ರೀಲ್‌ ಕುಟುಂಬದೊಂದಿಗೆ ರಿತ್ವಿಕ್‌ ಕೃಪಾಕರ್
'ರಾಮಾಚಾರಿ' ಧಾರಾವಾಹಿ ನೋಡುವವರು ಮನೆಮಗ ಎಂದರೆ ಹೀಗಿರಬೇಕು ಎಂದುಕೊಳ್ಳುವಷ್ಟು ಸುಂದರವಾಗಿ ಪಾತ್ರ ನಿಭಾಯಿಸುತ್ತಿದ್ದಾರೆ ರಿತ್ವಿಕ್‌
(8 / 9)
'ರಾಮಾಚಾರಿ' ಧಾರಾವಾಹಿ ನೋಡುವವರು ಮನೆಮಗ ಎಂದರೆ ಹೀಗಿರಬೇಕು ಎಂದುಕೊಳ್ಳುವಷ್ಟು ಸುಂದರವಾಗಿ ಪಾತ್ರ ನಿಭಾಯಿಸುತ್ತಿದ್ದಾರೆ ರಿತ್ವಿಕ್‌
ರಿತ್ವಿಕ್‌ ಕೃಪಾಕರ್‌ ಅವರ ಇತ್ತೀಚಿನ ಫೋಟೋಶೂಟ್
(9 / 9)
ರಿತ್ವಿಕ್‌ ಕೃಪಾಕರ್‌ ಅವರ ಇತ್ತೀಚಿನ ಫೋಟೋಶೂಟ್

    ಹಂಚಿಕೊಳ್ಳಲು ಲೇಖನಗಳು