Relationship: ವೈವಾಹಿಕ ಜೀವನದಲ್ಲಿ ಪತಿಯ ಆಸಕ್ತಿ ಕಡಿಮೆಯಾಗಲು ಮುಖ್ಯ ಕಾರಣಗಳಿವು; ಈ ತಪ್ಪು ನೀವು ಮಾಡದಿರಿ
Sep 16, 2024 06:28 PM IST
ಸಂಸಾರವೆಂಬ ಎತ್ತಿನ ಬಂಡಿಯಲ್ಲಿ, ಎರಡೂ ಎತ್ತುಗಳು ಜೊತೆಯಾಗಿ ಸಾಗಬೇಕು. ಆಧುನಿಕ ಕಾಲದಲ್ಲಿ ದಂಪತಿಗಳ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಜಗಳಗಳು ನಡೆದು ಮದುವೆಯೆಂಬ ಪವಿತ್ರ ಬಂಧನ ಅರ್ಥಹೀನವಾಗುತ್ತಿದೆ. ಕೆಲವೊಮ್ಮೆ ಸಣ್ಣ ಅಥವಾ ಸೂಕ್ಷ್ಮ ವಿಷಯಗಳಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತವೆ. ನೀವು ನಿಮ್ಮ ಬದುಕಿನಲ್ಲಿ ಈ ತಪ್ಪುಗಳನ್ನು ಮಾಡದಿರಿ.
- ಸಂಸಾರವೆಂಬ ಎತ್ತಿನ ಬಂಡಿಯಲ್ಲಿ, ಎರಡೂ ಎತ್ತುಗಳು ಜೊತೆಯಾಗಿ ಸಾಗಬೇಕು. ಆಧುನಿಕ ಕಾಲದಲ್ಲಿ ದಂಪತಿಗಳ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಜಗಳಗಳು ನಡೆದು ಮದುವೆಯೆಂಬ ಪವಿತ್ರ ಬಂಧನ ಅರ್ಥಹೀನವಾಗುತ್ತಿದೆ. ಕೆಲವೊಮ್ಮೆ ಸಣ್ಣ ಅಥವಾ ಸೂಕ್ಷ್ಮ ವಿಷಯಗಳಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತವೆ. ನೀವು ನಿಮ್ಮ ಬದುಕಿನಲ್ಲಿ ಈ ತಪ್ಪುಗಳನ್ನು ಮಾಡದಿರಿ.