Vastu Tips: ಮದುವೆಗೆ ಯಾವ ಹೂಗಳನ್ನು ಗಿಫ್ಟ್ ಕೊಡೋದು ಬೆಸ್ಟ್; ವಾಸ್ತುಶಾಸ್ತ್ರದ ಉತ್ತರ ಹೀಗಿದೆ
Jan 25, 2024 02:53 PM IST
ಮದುವೆಗೆ ಹೋಗುವಾಗ ಮದುಮಕ್ಕಳಿಗೆ ಹೂವಿನ ಬೊಕೆ ತೆಗೆದುಕೊಂಡು ಹೋಗುವ ಅಭ್ಯಾಸ ನಮ್ಮೆಲ್ಲರಿಗೂ ಇದೆ. ಆದರೆ ಮದುಮಕ್ಕಳಿಗೆ ಕೊಡುವಾಗ ಎಲ್ಲಾ ಬಗೆಯ ಹೂಗಳು ಹೊಂದುವುದಿಲ್ಲವಂತೆ. ವಾಸ್ತುಶಾಸ್ತ್ರದ ಪ್ರಕಾರ ಮದುವೆಗೆ ಈ ಕೆಲವು ಹೂಗಳನ್ನು ಮಾತ್ರ ಗಿಫ್ಟ್ ನೀಡಬೇಕಂತೆ. ಹಾಗಾದ್ರೆ ಆ ಹೂಗಳು ಯಾವುವು ನೋಡಿ.
- ಮದುವೆಗೆ ಹೋಗುವಾಗ ಮದುಮಕ್ಕಳಿಗೆ ಹೂವಿನ ಬೊಕೆ ತೆಗೆದುಕೊಂಡು ಹೋಗುವ ಅಭ್ಯಾಸ ನಮ್ಮೆಲ್ಲರಿಗೂ ಇದೆ. ಆದರೆ ಮದುಮಕ್ಕಳಿಗೆ ಕೊಡುವಾಗ ಎಲ್ಲಾ ಬಗೆಯ ಹೂಗಳು ಹೊಂದುವುದಿಲ್ಲವಂತೆ. ವಾಸ್ತುಶಾಸ್ತ್ರದ ಪ್ರಕಾರ ಮದುವೆಗೆ ಈ ಕೆಲವು ಹೂಗಳನ್ನು ಮಾತ್ರ ಗಿಫ್ಟ್ ನೀಡಬೇಕಂತೆ. ಹಾಗಾದ್ರೆ ಆ ಹೂಗಳು ಯಾವುವು ನೋಡಿ.