Vaikunta Ekadashi2023: ಬೆಂಗಳೂರು,ಮೈಸೂರು, ಮಂಗಳೂರು ಸಹಿತ ಹಲವೆಡೆ ವೈಕುಂಠ ಏಕಾದಶಿ ವಿಶೇಷ ಅಲಂಕಾರ, ಪೂಜೆಯ ಸಡಗರ
Dec 23, 2023 10:48 AM IST
ಶನಿವಾರ ವೈಕುಂಠ ಏಕಾದಶಿ(Vaikunta Ekadashi). ಈ ದಿನ ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಲಂಕಾರ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಸಹಿತ ಹಲವು ಕಡೆ ದೇಗುಲಗಳಲ್ಲಿ ಬೆಳಗಿನ ಜಾವದಿಂದಲೇ ಭಕ್ತರ ದಂಡು. ವೈಕುಂಠ ಏಕಾದಶಿಯಂದು ದೇವರ ದರ್ಶನ ಪಡೆದರೆ ಒಳ್ಳೆಯದು ಎನ್ನುವ ನಂಬಿಕೆಯಿಂದ ಭಕ್ತಿ ಭಾವದ ಸನ್ನಿವೇಶ ಕಂಡು ಬಂದಿತು. ಹೀಗಿತ್ತು ಆ ಕ್ಷಣಗಳು.
- ಶನಿವಾರ ವೈಕುಂಠ ಏಕಾದಶಿ(Vaikunta Ekadashi). ಈ ದಿನ ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಲಂಕಾರ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಸಹಿತ ಹಲವು ಕಡೆ ದೇಗುಲಗಳಲ್ಲಿ ಬೆಳಗಿನ ಜಾವದಿಂದಲೇ ಭಕ್ತರ ದಂಡು. ವೈಕುಂಠ ಏಕಾದಶಿಯಂದು ದೇವರ ದರ್ಶನ ಪಡೆದರೆ ಒಳ್ಳೆಯದು ಎನ್ನುವ ನಂಬಿಕೆಯಿಂದ ಭಕ್ತಿ ಭಾವದ ಸನ್ನಿವೇಶ ಕಂಡು ಬಂದಿತು. ಹೀಗಿತ್ತು ಆ ಕ್ಷಣಗಳು.