2022 Audi Q3: ಪ್ರತಿಸ್ಪರ್ಧಿಗಳಿಗೆ ಹೊಸ ಸವಾಲು ನೀಡಲು ಆಗಮಿಸಿದ 2022 ಔಡಿ ಕ್ಯೂ3, ಹೇಗಿದೆ ನೋಡಿ ಈ ಲಗ್ಷುರಿ ಎಸ್‌ಯುವಿ
Dec 16, 2022 09:50 AM IST
ಎರಡನೇ ತಲೆಮಾರಿನ ಔಡಿ ಕ್ಯೂ3 (Audi Q3) ಎಸ್‌ಯುವಿಯು ಭಾರತಕ್ಕೆ ಆಗಮಿಸಿದೆ. ನೂತನ ಎಸ್‌ಯುವಿಯು ತನ್ನ ಪ್ರತಿಸ್ಪರ್ಧಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈ ಎಸ್‌ಯುವಿಯಲ್ಲಿ ಅಂತಹದ್ದೇನಿದೆ ಎಂದು ನೋಡೊಣ.
- ಎರಡನೇ ತಲೆಮಾರಿನ ಔಡಿ ಕ್ಯೂ3 (Audi Q3) ಎಸ್‌ಯುವಿಯು ಭಾರತಕ್ಕೆ ಆಗಮಿಸಿದೆ. ನೂತನ ಎಸ್‌ಯುವಿಯು ತನ್ನ ಪ್ರತಿಸ್ಪರ್ಧಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈ ಎಸ್‌ಯುವಿಯಲ್ಲಿ ಅಂತಹದ್ದೇನಿದೆ ಎಂದು ನೋಡೊಣ.