ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ನಿಂತು ರಾನಾ ದಗ್ಗುಬಾಟಿಗೆ ಬಬ್ರುವಾಹನ ಚಿತ್ರದ ‘ಹೇಳು ಪಾರ್ಥ..’ ಡೈಲಾಗ್ ಹೇಳಿಕೊಟ್ಟ ರಿಷಬ್ ಶೆಟ್ಟಿ
Dec 21, 2024 08:49 AM IST
ರಾನಾ ದಗ್ಗುಬಾಟಿ ಶೋನಲ್ಲಿ ಈ ಸಲ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅತಿಥಿಯಾಗಿದ್ದಾರೆ. ಹಾಗಂತ ಸ್ಟುಡಿಯೋದಲ್ಲಿ ಕೂತು ಇವರಿಬ್ಬರು ಹರಟಿಲ್ಲ. ಬದಲಿಗೆ, ಹುಟ್ಟೂರು ಕೆರಾಡಿಗೆ ರಾನಾ ಅವರನ್ನೇ ಕರೆಸಿ, ಆಡಿ ಬೆಳೆದ ನೆಲದಲ್ಲಿ ನಿಂತು ಒಂದಷ್ಟು ವಿಚಾರಗಳನ್ನು ನೆನಪಿಸಿಕೊಂಡಿದ್ದಾರೆ. ಬಬ್ರುವಾಹನ ಸಿನಿಮಾದ ಡೈಲಾಗ್ ಜತೆಗೆ ಕನ್ನಡ ವರ್ಣಮಾಲೆಯನ್ನೂ ರಾನಾಗೆ ಕಲಿಸಿದ್ದಾರೆ.
- ರಾನಾ ದಗ್ಗುಬಾಟಿ ಶೋನಲ್ಲಿ ಈ ಸಲ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅತಿಥಿಯಾಗಿದ್ದಾರೆ. ಹಾಗಂತ ಸ್ಟುಡಿಯೋದಲ್ಲಿ ಕೂತು ಇವರಿಬ್ಬರು ಹರಟಿಲ್ಲ. ಬದಲಿಗೆ, ಹುಟ್ಟೂರು ಕೆರಾಡಿಗೆ ರಾನಾ ಅವರನ್ನೇ ಕರೆಸಿ, ಆಡಿ ಬೆಳೆದ ನೆಲದಲ್ಲಿ ನಿಂತು ಒಂದಷ್ಟು ವಿಚಾರಗಳನ್ನು ನೆನಪಿಸಿಕೊಂಡಿದ್ದಾರೆ. ಬಬ್ರುವಾಹನ ಸಿನಿಮಾದ ಡೈಲಾಗ್ ಜತೆಗೆ ಕನ್ನಡ ವರ್ಣಮಾಲೆಯನ್ನೂ ರಾನಾಗೆ ಕಲಿಸಿದ್ದಾರೆ.