Rohit Sharma Birthday: ರೋಹಿತ್ ಶರ್ಮಾ ಸಾಮಾನ್ಯ ಆಟಗಾರನಲ್ಲ; ಮದುವೆಗೂ ಮುನ್ನ ಮೂವರಿಗೆ ಪ್ರಪೋಸ್, ನಟಿ ಜೊತೆ ಡೇಟಿಂಗ್ ಮಾಡಿದ್ದರು!
Apr 30, 2023 07:00 AM IST
ಇಂದು (ಏಪ್ರಿಲ್ 30ಕ್ಕೆ) ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ 36ನೇ ಹುಟ್ಟುಹಬ್ಬದ ಸಂಭ್ರಮ. ನೂರಾರು ದಾಖಲೆಗಳ ಒಡೆಯನಾಗಿರುವ ಹಿಟ್ಮ್ಯಾನ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ರೋಹಿತ್ ತನ್ನ ಮದುವೆಗೂ ಮೂವರಿಗೆ ಪ್ರಪೋಸ್ ಮಾಡಿದ್ದರಂತೆ.
- ಇಂದು (ಏಪ್ರಿಲ್ 30ಕ್ಕೆ) ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ 36ನೇ ಹುಟ್ಟುಹಬ್ಬದ ಸಂಭ್ರಮ. ನೂರಾರು ದಾಖಲೆಗಳ ಒಡೆಯನಾಗಿರುವ ಹಿಟ್ಮ್ಯಾನ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ರೋಹಿತ್ ತನ್ನ ಮದುವೆಗೂ ಮೂವರಿಗೆ ಪ್ರಪೋಸ್ ಮಾಡಿದ್ದರಂತೆ.