Rose Day: ಯಾವ ಬಣ್ಣದ ಗುಲಾಬಿಗೆ ಏನು ಅರ್ಥ? ನಿಮ್ಮಾಕೆಗೆ ಯಾವುದನ್ನು ನೀಡಬೇಕು?
Feb 07, 2023 04:52 PM IST
ಪ್ರೇಮಿಗಳ ದಿನವು ಸಮೀಪಿಸುತ್ತಿದೆ. ಇಂದಿನಿಂದ ವ್ಯಾಲೆಂಟೈನ್ ವೀಕ್ ಆರಂಭವಾಗಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನವಾದರೆ, ಫೆಬ್ರವರಿ 7 ರಿಂದ ವ್ಯಾಲೆಂಟೈನ್ ವೀಕ್ ಶುರುವಾಗುತ್ತದೆ. ಫೆಬ್ರವರಿ 7 ಅನ್ನು ರೋಸ್ ಡೇ ಆಗಿ ಆಚರಿಸಲಾಗುತ್ತದೆ. ಗುಲಾಬಿಗಳು ಯಾವಾಗಲೂ ಪ್ರೀತಿ ಮತ್ತು ಸೌಂದರ್ಯದ ಸಂಕೇತವಾಗಿದೆ. ಒಂದೊಂದು ಬಣ್ಣದ ಗುಲಾಬಿ ಹೂವಿಗೆ ಒಂದೊಂದು ಅರ್ಥ ಇದೆ. ಇದನ್ನು ತಿಳಿದುಕೊಂಡು ನಿಮ್ಮ ಪ್ರೇಯಸಿಗೆ ರೋಸ್ ಡೇ ಅಂದು ಗುಲಾಬಿಯನ್ನು ಉಡುಗೊರೆಯಾಗಿ ನೀಡಿ.
- ಪ್ರೇಮಿಗಳ ದಿನವು ಸಮೀಪಿಸುತ್ತಿದೆ. ಇಂದಿನಿಂದ ವ್ಯಾಲೆಂಟೈನ್ ವೀಕ್ ಆರಂಭವಾಗಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನವಾದರೆ, ಫೆಬ್ರವರಿ 7 ರಿಂದ ವ್ಯಾಲೆಂಟೈನ್ ವೀಕ್ ಶುರುವಾಗುತ್ತದೆ. ಫೆಬ್ರವರಿ 7 ಅನ್ನು ರೋಸ್ ಡೇ ಆಗಿ ಆಚರಿಸಲಾಗುತ್ತದೆ. ಗುಲಾಬಿಗಳು ಯಾವಾಗಲೂ ಪ್ರೀತಿ ಮತ್ತು ಸೌಂದರ್ಯದ ಸಂಕೇತವಾಗಿದೆ. ಒಂದೊಂದು ಬಣ್ಣದ ಗುಲಾಬಿ ಹೂವಿಗೆ ಒಂದೊಂದು ಅರ್ಥ ಇದೆ. ಇದನ್ನು ತಿಳಿದುಕೊಂಡು ನಿಮ್ಮ ಪ್ರೇಯಸಿಗೆ ರೋಸ್ ಡೇ ಅಂದು ಗುಲಾಬಿಯನ್ನು ಉಡುಗೊರೆಯಾಗಿ ನೀಡಿ.