logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Orange Cap: ಶಾನ್ ಮಾರ್ಷ್ ಟು ಶುಭ್ಮನ್ ಗಿಲ್; ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Orange Cap: ಶಾನ್ ಮಾರ್ಷ್ ಟು ಶುಭ್ಮನ್ ಗಿಲ್; ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Mar 15, 2024 08:00 AM IST

IPL Orange Cap Winners: ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಶುಭ್ಮನ್ ಗಿಲ್​ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್​​​ (ಐಪಿಎಲ್) ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿಯನ್ನು ಈ ಮುಂದೆ ನೋಡೋಣ.

  • IPL Orange Cap Winners: ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಶುಭ್ಮನ್ ಗಿಲ್​ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್​​​ (ಐಪಿಎಲ್) ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿಯನ್ನು ಈ ಮುಂದೆ ನೋಡೋಣ.
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮಾಜಿ ಸ್ಟಾರ್ ಶಾನ್ ಮಾರ್ಷ್ 11 ಪಂದ್ಯಗಳಲ್ಲಿ 616 ರನ್ ಗಳಿಸಿ ಉದ್ಘಾಟನಾ ಐಪಿಎಲ್ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆದ್ದರು. 
(1 / 16)
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮಾಜಿ ಸ್ಟಾರ್ ಶಾನ್ ಮಾರ್ಷ್ 11 ಪಂದ್ಯಗಳಲ್ಲಿ 616 ರನ್ ಗಳಿಸಿ ಉದ್ಘಾಟನಾ ಐಪಿಎಲ್ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆದ್ದರು. (AP)
ಐಪಿಎಲ್ 2009 ರಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಪರ ಆಡಿದ್ದ ಮ್ಯಾಥ್ಯೂ ಹೇಡನ್ 12 ಪಂದ್ಯಗಳಲ್ಲಿ 572 ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿದ್ದರು.
(2 / 16)
ಐಪಿಎಲ್ 2009 ರಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಪರ ಆಡಿದ್ದ ಮ್ಯಾಥ್ಯೂ ಹೇಡನ್ 12 ಪಂದ್ಯಗಳಲ್ಲಿ 572 ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿದ್ದರು.(IPL)
ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ 2010ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಡೆದರು. ಸಚಿನ್ ತೆಂಡೂಲ್ಕರ್ 15 ಪಂದ್ಯಗಳಲ್ಲಿ 618 ರನ್ ಗಳಿಸಿದ್ದರು.
(3 / 16)
ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ 2010ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಡೆದರು. ಸಚಿನ್ ತೆಂಡೂಲ್ಕರ್ 15 ಪಂದ್ಯಗಳಲ್ಲಿ 618 ರನ್ ಗಳಿಸಿದ್ದರು.(AFP)
2011ರ ಆವೃತ್ತಿಯಲ್ಲಿ ಕ್ರಿಸ್ ಗೇಲ್ 15 ಪಂದ್ಯಗಳಿಂದ 733 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆಗಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ 183.13 ಸ್ಟ್ರೈಕ್ ರೇಟ್ ಹೊಂದಿದ್ದರು. 
(4 / 16)
2011ರ ಆವೃತ್ತಿಯಲ್ಲಿ ಕ್ರಿಸ್ ಗೇಲ್ 15 ಪಂದ್ಯಗಳಿಂದ 733 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆಗಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ 183.13 ಸ್ಟ್ರೈಕ್ ರೇಟ್ ಹೊಂದಿದ್ದರು. (BCCI)
2012ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ 15 ಎಸೆತಗಳಲ್ಲಿ 733 ರನ್ ಬಾರಿಸಿದ್ದರು.
(5 / 16)
2012ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ 15 ಎಸೆತಗಳಲ್ಲಿ 733 ರನ್ ಬಾರಿಸಿದ್ದರು.(RCB)
ಐಪಿಎಲ್ 2013 ರಲ್ಲಿ ಗೇಲ್ ಅವರ ಅದ್ಭುತ ಓಟವನ್ನು ಕೊನೆಗೊಳಿಸಿ, ಮೈಕಲ್ ಹಸ್ಸಿ ಸಿಎಸ್​ಕೆ ಪರ ಆರೆಂಜ್ ಕ್ಯಾಪ್ ಗೆದ್ದರು. ಅವರು 17 ಪಂದ್ಯಗಳಲ್ಲಿ 733 ರನ್ ಗಳಿಸಿದ್ದರು.
(6 / 16)
ಐಪಿಎಲ್ 2013 ರಲ್ಲಿ ಗೇಲ್ ಅವರ ಅದ್ಭುತ ಓಟವನ್ನು ಕೊನೆಗೊಳಿಸಿ, ಮೈಕಲ್ ಹಸ್ಸಿ ಸಿಎಸ್​ಕೆ ಪರ ಆರೆಂಜ್ ಕ್ಯಾಪ್ ಗೆದ್ದರು. ಅವರು 17 ಪಂದ್ಯಗಳಲ್ಲಿ 733 ರನ್ ಗಳಿಸಿದ್ದರು.(IPL)
2014ರ ಐಪಿಎಲ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ 16 ಪಂದ್ಯಗಳಿಂದ 660 ರನ್ ಬಾರಿಸಿದ್ದರು. ಉತ್ತಪ್ಪ ಅದೇ ಋತುವಿನಲ್ಲಿ ಐಪಿಎಲ್ ವಿಜೇತ ತಂಡ ಕೆಕೆಆರ್​ನ ಭಾಗವಾಗಿದ್ದರು.
(7 / 16)
2014ರ ಐಪಿಎಲ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ 16 ಪಂದ್ಯಗಳಿಂದ 660 ರನ್ ಬಾರಿಸಿದ್ದರು. ಉತ್ತಪ್ಪ ಅದೇ ಋತುವಿನಲ್ಲಿ ಐಪಿಎಲ್ ವಿಜೇತ ತಂಡ ಕೆಕೆಆರ್​ನ ಭಾಗವಾಗಿದ್ದರು.(AFP)
ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ 14 ಪಂದ್ಯಗಳಲ್ಲಿ 562 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.
(8 / 16)
ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ 14 ಪಂದ್ಯಗಳಲ್ಲಿ 562 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.(IPL)
ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯಲ್ಲಿ ಆರ್​ಸಿಬಿ ಪರ ದಾಖಲೆ ಬರೆದಿದ್ದರು. ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು.
(9 / 16)
ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯಲ್ಲಿ ಆರ್​ಸಿಬಿ ಪರ ದಾಖಲೆ ಬರೆದಿದ್ದರು. ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು.(IPL)
2017ರ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದ ವಾರ್ನರ್ 14 ಪಂದ್ಯಗಳಲ್ಲಿ 641 ರನ್ ಗಳಿಸಿದ್ದರು. 
(10 / 16)
2017ರ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದ ವಾರ್ನರ್ 14 ಪಂದ್ಯಗಳಲ್ಲಿ 641 ರನ್ ಗಳಿಸಿದ್ದರು. (IPL)
ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ 2018ರ ಆವೃತ್ತಿಯಲ್ಲಿ ಫೈನಲ್ ತಲುಪಿತ್ತು. ತಂಡದ ಮಾಜಿ ನಾಯಕ 17 ಪಂದ್ಯಗಳಲ್ಲಿ 735 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. 
(11 / 16)
ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ 2018ರ ಆವೃತ್ತಿಯಲ್ಲಿ ಫೈನಲ್ ತಲುಪಿತ್ತು. ತಂಡದ ಮಾಜಿ ನಾಯಕ 17 ಪಂದ್ಯಗಳಲ್ಲಿ 735 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. (IPL)
ವಾರ್ನರ್ 2019ರ ಋತುವಿನಲ್ಲಿ ದಾಖಲೆಯ ಮೂರನೇ ಆರೆಂಜ್ ಕ್ಯಾಪ್ ಗೆದ್ದರು. ಎಸ್​ಆರ್​ಹೆಚ್​ಆರಂಭಿಕ ಆಟಗಾರ 12 ಪಂದ್ಯಗಳಲ್ಲಿ 692 ರನ್ ಗಳಿಸಿದ್ದರು. 
(12 / 16)
ವಾರ್ನರ್ 2019ರ ಋತುವಿನಲ್ಲಿ ದಾಖಲೆಯ ಮೂರನೇ ಆರೆಂಜ್ ಕ್ಯಾಪ್ ಗೆದ್ದರು. ಎಸ್​ಆರ್​ಹೆಚ್​ಆರಂಭಿಕ ಆಟಗಾರ 12 ಪಂದ್ಯಗಳಲ್ಲಿ 692 ರನ್ ಗಳಿಸಿದ್ದರು. (BCCI)
ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಎಲ್ ರಾಹುಲ್ 2020ರಲ್ಲಿ ಆರೆಂಜ್ ಕ್ಯಾಪ್ ಗೆದ್ದರು. ಮಾಜಿ ಪಿಬಿಕೆಎಸ್ ನಾಯಕ 14 ಪಂದ್ಯಗಳಲ್ಲಿ 670 ರನ್ ಗಳಿಸಿದ್ದರು.
(13 / 16)
ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಎಲ್ ರಾಹುಲ್ 2020ರಲ್ಲಿ ಆರೆಂಜ್ ಕ್ಯಾಪ್ ಗೆದ್ದರು. ಮಾಜಿ ಪಿಬಿಕೆಎಸ್ ನಾಯಕ 14 ಪಂದ್ಯಗಳಲ್ಲಿ 670 ರನ್ ಗಳಿಸಿದ್ದರು.(IPL)
ಸಿಎಸ್​ಕೆ ಪ್ರಶಸ್ತಿ ವಿಜೇತ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಪಡೆದರು. 635 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಅನ್​​ಕ್ಯಾಪ್ಡ್​ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 
(14 / 16)
ಸಿಎಸ್​ಕೆ ಪ್ರಶಸ್ತಿ ವಿಜೇತ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಪಡೆದರು. 635 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಅನ್​​ಕ್ಯಾಪ್ಡ್​ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. (BCCI)
ಜೋಸ್ ಬಟ್ಲರ್ ಐಪಿಎಲ್ 2022ರಲ್ಲಿ ರನ್ ಫೆಸ್ಟ್ ಸೀಸನ್ ಹೊಂದಿದ್ದರು. ಆರ್​ಆರ್ ಬ್ಯಾಟ್ಸ್​​ಮನ್​ 863 ರನ್ ಗಳಿಸುವ ಮೂಲಕ 2008ರ ನಂತರ ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿದರು
(15 / 16)
ಜೋಸ್ ಬಟ್ಲರ್ ಐಪಿಎಲ್ 2022ರಲ್ಲಿ ರನ್ ಫೆಸ್ಟ್ ಸೀಸನ್ ಹೊಂದಿದ್ದರು. ಆರ್​ಆರ್ ಬ್ಯಾಟ್ಸ್​​ಮನ್​ 863 ರನ್ ಗಳಿಸುವ ಮೂಲಕ 2008ರ ನಂತರ ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿದರು(BCCI)
ಬಟ್ಲರ್ ಅವರಂತೆಯೇ ಶುಭ್ಮನ್ ಗಿಲ್ ಕೂಡ ಕೊಹ್ಲಿಯ ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದರು. ಐಪಿಎಲ್ 2023ರಲ್ಲಿ ಪ್ರಸ್ತುತ ಗುಜರಾತ್ ಟೈಟಾನ್ಸ್ ನಾಯಕ 890 ರನ್ ಗಳಿಸಿ ಆರೆಂಜ್ ಕ್ಯಾಪ್​ ತೊಟ್ಟಿದ್ದರು.
(16 / 16)
ಬಟ್ಲರ್ ಅವರಂತೆಯೇ ಶುಭ್ಮನ್ ಗಿಲ್ ಕೂಡ ಕೊಹ್ಲಿಯ ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದರು. ಐಪಿಎಲ್ 2023ರಲ್ಲಿ ಪ್ರಸ್ತುತ ಗುಜರಾತ್ ಟೈಟಾನ್ಸ್ ನಾಯಕ 890 ರನ್ ಗಳಿಸಿ ಆರೆಂಜ್ ಕ್ಯಾಪ್​ ತೊಟ್ಟಿದ್ದರು.(AP)

    ಹಂಚಿಕೊಳ್ಳಲು ಲೇಖನಗಳು