ಭಾರತ ವಿರುದ್ಧದ ಸರಣಿಗೆ ಮುನ್ನ ಶ್ರೀಲಂಕಾ ತಂಡದ ಮಧ್ಯಂತರ ಕೋಚ್ ಆಗಿ ಸನತ್ ಜಯಸೂರ್ಯ ನೇಮಕ
Jul 08, 2024 04:41 PM IST
ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ನೇಮಕಗೊಂಡಿದ್ದಾರೆ. ಭಾರತ ವಿರುದ್ಧದ ಸರಣಿಗೂ ಮುನ್ನ ಜಯಸೂರ್ಯ ಅವರನ್ನು ಮಧ್ಯಂತರ ಅವಧಿಗೆ ಕೋಚ್ ಆಗಿ ನೇಮಿಸಲಾಗಿದೆ.
- ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ನೇಮಕಗೊಂಡಿದ್ದಾರೆ. ಭಾರತ ವಿರುದ್ಧದ ಸರಣಿಗೂ ಮುನ್ನ ಜಯಸೂರ್ಯ ಅವರನ್ನು ಮಧ್ಯಂತರ ಅವಧಿಗೆ ಕೋಚ್ ಆಗಿ ನೇಮಿಸಲಾಗಿದೆ.