ಡಾಲಿ ಧನಂಜಯ್- ಧನ್ಯತಾ ಜೋಡಿಯ ಮದುವೆಯ ಸಿಂಪಲ್ ಲಗ್ನ ಪತ್ರಿಕೆ ನೋಡಿ ಡಿಕೆ ಬ್ರದರ್ಸ್ ಏನಂದ್ರು?
Dec 22, 2024 01:35 PM IST
ಇನ್ನೇನು ಫೆಬ್ರವರಿ 16ರಂದು ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್, ಬ್ಯಾಚುಲರ್ ಲೈಫ್‌ಗೆ ಬೈ ಬೈ ಹೇಳಿ, ಧನ್ಯತಾ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಮೂಲಕ ಗಮನ ಸೆಳೆದಿದ್ದ ಡಾಲಿ, ಈಗ ಆ ಲಗ್ನ ಪತ್ರಿಕೆಯನ್ನು ಆಪ್ತರಿಗೆ ನೀಡುತ್ತಿದ್ದಾರೆ. ಅದರಂತೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್‌ಗೂ ಆಹ್ವಾನಿಸಿದ್ದಾರೆ.
- ಇನ್ನೇನು ಫೆಬ್ರವರಿ 16ರಂದು ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್, ಬ್ಯಾಚುಲರ್ ಲೈಫ್‌ಗೆ ಬೈ ಬೈ ಹೇಳಿ, ಧನ್ಯತಾ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಮೂಲಕ ಗಮನ ಸೆಳೆದಿದ್ದ ಡಾಲಿ, ಈಗ ಆ ಲಗ್ನ ಪತ್ರಿಕೆಯನ್ನು ಆಪ್ತರಿಗೆ ನೀಡುತ್ತಿದ್ದಾರೆ. ಅದರಂತೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್‌ಗೂ ಆಹ್ವಾನಿಸಿದ್ದಾರೆ.