logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aviva Bidapa Mehndi: ಅಭಿಷೇಕ್‌ ಅಂಬರೀಶ್ ಭಾವಿ ಪತ್ನಿಯ ಮದರಂಗಿ ಸಂಭ್ರಮ; ಮೆಹೆಂದಿ ಶಾಸ್ತ್ರದಲ್ಲಿ ಮಿಂದೆದ್ದ ಅವಿವಾ ಬಿಡಪ ಫೋಟೋಸ್ ಹೀಗಿವೆ

Aviva Bidapa Mehndi: ಅಭಿಷೇಕ್‌ ಅಂಬರೀಶ್ ಭಾವಿ ಪತ್ನಿಯ ಮದರಂಗಿ ಸಂಭ್ರಮ; ಮೆಹೆಂದಿ ಶಾಸ್ತ್ರದಲ್ಲಿ ಮಿಂದೆದ್ದ ಅವಿವಾ ಬಿಡಪ ಫೋಟೋಸ್ ಹೀಗಿವೆ

Jun 03, 2023 02:47 PM IST

Aviva Bidapa mehndi: ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ ದಿನಗಣನೆ ಆರಂಭವಾಗಿದ್ದು, ಮನೆಯಲ್ಲಿ ಹಲವು ಶಾಸ್ತ್ರಗಳು ನೆರವೇರುತ್ತಿವೆ. ಆ ಪೈಕಿ ಅವಿವಾ ಮನೆಯಲ್ಲಿ ಮೆಹೆಂದಿ ಸಂಭ್ರಮ ಜೋರಾಗಿದೆ. ಅಂಗೈಯಲ್ಲಿ ಮದರಂಗಿ ರಂಗೇರಿದೆ. ಹೀಗಿವೆ ಫೋಟೋಸ್

  • Aviva Bidapa mehndi: ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ ದಿನಗಣನೆ ಆರಂಭವಾಗಿದ್ದು, ಮನೆಯಲ್ಲಿ ಹಲವು ಶಾಸ್ತ್ರಗಳು ನೆರವೇರುತ್ತಿವೆ. ಆ ಪೈಕಿ ಅವಿವಾ ಮನೆಯಲ್ಲಿ ಮೆಹೆಂದಿ ಸಂಭ್ರಮ ಜೋರಾಗಿದೆ. ಅಂಗೈಯಲ್ಲಿ ಮದರಂಗಿ ರಂಗೇರಿದೆ. ಹೀಗಿವೆ ಫೋಟೋಸ್
ಅಭಿಷೇಕ್‌ ಅಂಬರೀಶ್‌ ಭಾವಿ ಪತ್ನಿ ಅವಿವಾ ಬಿಡಪ ಮದರಂಗಿಯಲ್ಲಿ ಮಿಂದೆದ್ದಿದ್ದಾರೆ. 
(1 / 6)
ಅಭಿಷೇಕ್‌ ಅಂಬರೀಶ್‌ ಭಾವಿ ಪತ್ನಿ ಅವಿವಾ ಬಿಡಪ ಮದರಂಗಿಯಲ್ಲಿ ಮಿಂದೆದ್ದಿದ್ದಾರೆ. 
ಅವಿವಾ  ಕೈಗಳಲ್ಲಿ ಮದರಂಗಿ ಮೂಡಿದರೆ ಮುಖದಲ್ಲಿ ನಗು ಚೆಲ್ಲುತ್ತಿದೆ. 
(2 / 6)
ಅವಿವಾ  ಕೈಗಳಲ್ಲಿ ಮದರಂಗಿ ಮೂಡಿದರೆ ಮುಖದಲ್ಲಿ ನಗು ಚೆಲ್ಲುತ್ತಿದೆ. 
ಮದರಂಗಿ ಶಾಸ್ತ್ರ ಮುಗಿಸಿಕೊಂಡಿರುವ ಅವಿವಾ, ಅದರ ಫೋಟೋಶೂಟ್‌ ಮಾಡಿಸಿದ್ದಾರೆ. 
(3 / 6)
ಮದರಂಗಿ ಶಾಸ್ತ್ರ ಮುಗಿಸಿಕೊಂಡಿರುವ ಅವಿವಾ, ಅದರ ಫೋಟೋಶೂಟ್‌ ಮಾಡಿಸಿದ್ದಾರೆ. 
ಇದೇ ವೇಳೆ ಮನೆಯ ಸಾಕು ನಾಯಿಗೂ ಸಿಹಿ ಮುತ್ತನಿಟ್ಟಿದ್ದಾರೆ ಅವಿವಾ.
(4 / 6)
ಇದೇ ವೇಳೆ ಮನೆಯ ಸಾಕು ನಾಯಿಗೂ ಸಿಹಿ ಮುತ್ತನಿಟ್ಟಿದ್ದಾರೆ ಅವಿವಾ.
ಜೂನ್‌ 5ರಂದು ಅಭಿಷೇಕ್‌ ಮತ್ತು ಅವಿವಾ ಸಪ್ತಪದಿ ತುಳಿಯಲಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಈ ಜೋಡಿಯ ಮದುವೆಗೆ ಆಗಮಿಸಲಿದ್ದಾರೆ. 
(5 / 6)
ಜೂನ್‌ 5ರಂದು ಅಭಿಷೇಕ್‌ ಮತ್ತು ಅವಿವಾ ಸಪ್ತಪದಿ ತುಳಿಯಲಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಈ ಜೋಡಿಯ ಮದುವೆಗೆ ಆಗಮಿಸಲಿದ್ದಾರೆ. 
ಅವಿವಾ ಅಂಗೈ ಮೇಲೆ ರಂಗೇರಿರುವ ಮದರಂಗಿಯ ಚಿತ್ತಾರ.  
(6 / 6)
ಅವಿವಾ ಅಂಗೈ ಮೇಲೆ ರಂಗೇರಿರುವ ಮದರಂಗಿಯ ಚಿತ್ತಾರ.  

    ಹಂಚಿಕೊಳ್ಳಲು ಲೇಖನಗಳು