logo
ಕನ್ನಡ ಸುದ್ದಿ  /  Photo Gallery  /  Sandalwood News Actor Loose Maada Yogesh And Sahitya Celebrated Daughter Shrinika S 4th Birthday Pics Here Mnk

Loose Maada Yogi: ಲೂಸ್‌ ಮಾದ ಯೋಗಿ ಪುತ್ರಿಗೆ 4ನೇ ವರ್ಷದ ಬರ್ತ್‌ಡೇ; ಹೀಗಿದೆ ಚುಮ್ಮಿಯ ಸಂಭ್ರಮ

May 26, 2023 10:25 AM IST

Loose Maada Yogi: ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ ಮತ್ತು ಪತ್ನಿ ಸಾಹಿತ್ಯಾ ಇದೀಗ ಮಗಳು ಶ್ರೀನಿಕಾಳ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ಕುಟುಂಬದ ಜತೆಗೆ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ ಶ್ರೀನಿಕಾ.

  • Loose Maada Yogi: ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ ಮತ್ತು ಪತ್ನಿ ಸಾಹಿತ್ಯಾ ಇದೀಗ ಮಗಳು ಶ್ರೀನಿಕಾಳ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ಕುಟುಂಬದ ಜತೆಗೆ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ ಶ್ರೀನಿಕಾ.
ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ ಮತ್ತು ಸಾಹಿತ್ಯಾ 2017ರಲ್ಲಿ ವಿವಾಹವಾಗಿದ್ದರು. ಈ ಜೋಡಿಯ ಮಡಿಲಿಗೆ 2019ರಲ್ಲಿ ಶ್ರೀನಿಕಾಳ ಆಗಮನವಾಗಿತ್ತು. (Instagram/ sahitya_yogesh)
(1 / 6)

ಇದೀಗ ಮೇ 25ಕ್ಕೆ ಶ್ರೀನಿಕಾ ನಾಲ್ಕನೇ ವರ್ಷಕ್ಕೆ ಕಾಲಿರಿಸಿದ್ದು, ರೇನ್‌ಬೋ ವಿನ್ಯಾಸದ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾಳೆ ಪುಟಾಣಿ ಶ್ರೀನಿಕಾ. (Instagram/ sahitya_yogesh)
(2 / 6)

ಕಡು ನೀಲಿ ಬಣ್ಣದ ಫ್ರಾಕ್‌ ಧರಿಸಿ, ಕಲರ್‌ಪುಲ್‌ ಡೆಕೋರೇಷನ್‌ ನಡುವೆ ಶ್ರೀನಿಕಾ ಫೋಟೋಗಳಿಗೆ ಪೋಸ್‌ ನೀಡಿದ್ದಾಳೆ. (Instagram/ sahitya_yogesh)
(3 / 6)

ಆಕಾಶ ನೀಲಿ, ಕಡು ನೀಲಿ ಮತ್ತು ಗುಲಾಬಿ ಬಣ್ಣದ ಬಲೂನ್‌ಗಳಿಂದ ಡೆಕೋರೇಷನ್‌ ಮಾಡಲಾಗಿದೆ. (Instagram/ sahitya_yogesh)
(4 / 6)

ಮಗಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ಯೋಗಿ ಚುಮ್ಮಿಗೆ ಹ್ಯಾಪಿ ಬರ್ತ್‌ಡೇ ಎಂದರೆ, ಸಾಹಿತ್ಯಾ ಮಗಳ ಬರ್ತ್‌ಡೇ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. (Instagram/ sahitya_yogesh)
(5 / 6)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ನಟ ಯೋಗಿ ರೋಜಿ ಸಿನಿಮಾದ ಮುಹೂರ್ತ ನೆರವೇರಿತ್ತು. ಇದೀಗ ಶೂಟಿಂಗ್‌ ಸಹ ಶುರುವಾಗಿದೆ. . (Instagram/ sahitya_yogesh) 
(6 / 6)

    ಹಂಚಿಕೊಳ್ಳಲು ಲೇಖನಗಳು