ಕುಟುಂಬದ ಜತೆಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬನ ದರ್ಶನ್ ಪಡೆದ ನಟ ನಿಖಿಲ್ ಕುಮಾರಸ್ವಾಮಿ PHOTOS
Jul 05, 2024 10:36 AM IST
ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮಹಾರಾಷ್ಟ್ರದ ಶಿರಡಿಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಬಾಬಾಗೆ ಕುಟುಂಬದಿಂದ ವಿಶೇಷ ಸಹ ಸಲ್ಲಿಸಲಾಗಿದೆ. ಇದೇ ವೇಳೆ ಕೇಂದ್ರ ಸಚಿವರಿಗೆ ದೇವಸ್ಥಾನ ಮಂಡಳಿಯಿಂದ ಆತ್ಮೀಯವಾಗಿ ಅಭಿನಂದಿಸಲಾಗಿದೆ. ಇಲ್ಲಿವೆ ನೋಡಿ ಆ ಫೋಟೋಗಳು.
- ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮಹಾರಾಷ್ಟ್ರದ ಶಿರಡಿಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಬಾಬಾಗೆ ಕುಟುಂಬದಿಂದ ವಿಶೇಷ ಸಹ ಸಲ್ಲಿಸಲಾಗಿದೆ. ಇದೇ ವೇಳೆ ಕೇಂದ್ರ ಸಚಿವರಿಗೆ ದೇವಸ್ಥಾನ ಮಂಡಳಿಯಿಂದ ಆತ್ಮೀಯವಾಗಿ ಅಭಿನಂದಿಸಲಾಗಿದೆ. ಇಲ್ಲಿವೆ ನೋಡಿ ಆ ಫೋಟೋಗಳು.