‘ರಾಮನ ಕಣ್ಣಿನ ತೇಜಸ್ಸು ಅಗಾಧ, ಅಮೋಘ’; ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ರಕ್ಷಿತ್ ಶೆಟ್ಟಿ PHOTOS
Mar 06, 2024 08:39 PM IST
ನಟ ರಕ್ಷಿತ್ ಶೆಟ್ಟಿ ಬರೀ ಓರ್ವ ನಟ, ನಿರ್ದೇಶಕ, ನಿರ್ಮಾಪಕನಲ್ಲ. ಅದರಾಚೆಗೆ ಅವರಲ್ಲೊಂದು ದೈವಿಕ ಮನಸ್ಸಿದೆ. ಅಧ್ಯಾತ್ಮ, ದೇವರು, ಗುಂಡಿ ಗುಂಡಾರ.. ಹೀಗೆ ಈ ವಿಚಾರದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಆಗಾಗ ಭೂತಕೋಲದಲ್ಲಿ ಸೇರಿ ತುಳುನಾಡಿನ ಆಚರಣೆಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ಇದೀಗ ಇದೇ ರಕ್ಷಿತ್ ಶೆಟ್ಟಿ, ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ.
- ನಟ ರಕ್ಷಿತ್ ಶೆಟ್ಟಿ ಬರೀ ಓರ್ವ ನಟ, ನಿರ್ದೇಶಕ, ನಿರ್ಮಾಪಕನಲ್ಲ. ಅದರಾಚೆಗೆ ಅವರಲ್ಲೊಂದು ದೈವಿಕ ಮನಸ್ಸಿದೆ. ಅಧ್ಯಾತ್ಮ, ದೇವರು, ಗುಂಡಿ ಗುಂಡಾರ.. ಹೀಗೆ ಈ ವಿಚಾರದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಆಗಾಗ ಭೂತಕೋಲದಲ್ಲಿ ಸೇರಿ ತುಳುನಾಡಿನ ಆಚರಣೆಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ಇದೀಗ ಇದೇ ರಕ್ಷಿತ್ ಶೆಟ್ಟಿ, ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ.