Darshan Birthday: ಹ್ಯಾಪಿ ಬರ್ತ್‌ಡೇ ಪಪ್ಪಾ, ದರ್ಶನ್‌ಗೆ ಸಿಕ್ತು ಮಗನ ಅಪ್ಪುಗೆ; ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್ ಫ್ಯಾನ್ಸ್ PHOTOS
Feb 16, 2024 10:13 AM IST
Darshan Birthday: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್‌ಡೇ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಮುಂದುವರಿದಿದೆ. ನೆಚ್ಚಿನ ನಟನನ್ನು ನೋಡಲೆಂದೇ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಫ್ಯಾನ್ಸ್ ಆಗಮಿಸಿದ್ದರು. ಎಲ್ಲರನ್ನೂ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ ದರ್ಶನ್.
- Darshan Birthday: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್‌ಡೇ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಮುಂದುವರಿದಿದೆ. ನೆಚ್ಚಿನ ನಟನನ್ನು ನೋಡಲೆಂದೇ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಫ್ಯಾನ್ಸ್ ಆಗಮಿಸಿದ್ದರು. ಎಲ್ಲರನ್ನೂ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ ದರ್ಶನ್.