Megha Shetty: ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲೈಕ್ ಅ ವಾವ್! ಮೇಘಾ ಶೆಟ್ಟಿ ಫೋಟೋಸ್‌ಗೆ ಫ್ಯಾನ್ಸ್ ರಿಯಾಕ್ಷನ್
Dec 06, 2023 07:42 AM IST
Megha Shetty: ಕಿರುತೆರೆಯಲ್ಲಿ ಮಿಂಚು ಹರಿಸಿ, ಸದ್ಯ ಸಿನಿಮಾದಲ್ಲಿಯೇ ಮುಂದುವರಿಯುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ ಈ ನಟಿ, ಸರಣಿ ಫೋಟೋ ಹಂಚಿಕೊಳ್ಳುವುದರಲ್ಲಿ ಸದಾ ಮುಂದು. ಇದೀಗ ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಆ ಫೋಟೋ ನೋಡಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.
- Megha Shetty: ಕಿರುತೆರೆಯಲ್ಲಿ ಮಿಂಚು ಹರಿಸಿ, ಸದ್ಯ ಸಿನಿಮಾದಲ್ಲಿಯೇ ಮುಂದುವರಿಯುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ ಈ ನಟಿ, ಸರಣಿ ಫೋಟೋ ಹಂಚಿಕೊಳ್ಳುವುದರಲ್ಲಿ ಸದಾ ಮುಂದು. ಇದೀಗ ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಆ ಫೋಟೋ ನೋಡಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.