logo
ಕನ್ನಡ ಸುದ್ದಿ  /  Photo Gallery  /  Sandalwood News Kannada Actor Dhruva Sarja Photo With Daughter Pics Inside Kd Martin Movie Update Mnk

Dhruva Sarja Daughter: ಧ್ರುವ ಸರ್ಜಾ ಕಂಕುಳಲ್ಲಿ ಮುದ್ದು ಗೊಂಬೆ; ವೈಟ್‌ ಅಂಡ್‌ ವೈಟ್‌ನಲ್ಲಿ ಮಿಂಚಿದ ಅಪ್ಪ ಮಗಳು

Jun 02, 2023 09:30 AM IST

Dhruva Sarja Daughter: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸದ್ಯ ಎರಡು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರಗಳ ಜತೆಗೆ ಮುದ್ದು ಮಗಳ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರವರು. ಸೋಷಿಯಲ್‌ ಮೀಡಿಯಾದಲ್ಲಿ ಆಗೊಂದು ಈಗೊಂದು ಮಗಳ ಜತೆಗಿನ ಫೋಟೋ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಕಂಕುಳಲ್ಲಿ ಮಗಳನ್ನು ಎತ್ತಿಕೊಂಡ ಅಂಥ ಕೆಲ ಫೋಟೋಗಳು ವೈರಲ್‌ ಆಗಿವೆ.

  • Dhruva Sarja Daughter: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸದ್ಯ ಎರಡು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರಗಳ ಜತೆಗೆ ಮುದ್ದು ಮಗಳ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರವರು. ಸೋಷಿಯಲ್‌ ಮೀಡಿಯಾದಲ್ಲಿ ಆಗೊಂದು ಈಗೊಂದು ಮಗಳ ಜತೆಗಿನ ಫೋಟೋ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಕಂಕುಳಲ್ಲಿ ಮಗಳನ್ನು ಎತ್ತಿಕೊಂಡ ಅಂಥ ಕೆಲ ಫೋಟೋಗಳು ವೈರಲ್‌ ಆಗಿವೆ.
ನಟ ಧ್ರುವ ಸರ್ಜಾ ಸದ್ಯ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. 
(1 / 5)
ನಟ ಧ್ರುವ ಸರ್ಜಾ ಸದ್ಯ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. 
ಎ.ಪಿ ಅರ್ಜುನ್‌ ಜತೆಗಿನ ಮಾರ್ಟಿನ್‌ ಸಿನಿಮಾದ ಬಹುತೇಕ ಕೆಲಸವನ್ನು ಧ್ರುವ ಮುಗಿಸಿದ್ದಾರೆ.
(2 / 5)
ಎ.ಪಿ ಅರ್ಜುನ್‌ ಜತೆಗಿನ ಮಾರ್ಟಿನ್‌ ಸಿನಿಮಾದ ಬಹುತೇಕ ಕೆಲಸವನ್ನು ಧ್ರುವ ಮುಗಿಸಿದ್ದಾರೆ.
ಈ ನಡುವೆ ಸಿನಿಮಾ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಧ್ರುವ.
(3 / 5)
ಈ ನಡುವೆ ಸಿನಿಮಾ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಧ್ರುವ.
ಅದಕ್ಕೆ ಕಾರಣ; ಮಗಳು. ಹೌದು ಮನೆಯಲ್ಲಿ ಮಗಳ ಜತೆಗೆ ಆಟವಾಡುತ್ತಲೇ ತಮ್ಮ ಅಮೂಲ್ಯ ಸಮಯವನ್ನು ಮಗಳಿಗೆ ನೀಡುತ್ತಿದ್ದಾರೆ.
(4 / 5)
ಅದಕ್ಕೆ ಕಾರಣ; ಮಗಳು. ಹೌದು ಮನೆಯಲ್ಲಿ ಮಗಳ ಜತೆಗೆ ಆಟವಾಡುತ್ತಲೇ ತಮ್ಮ ಅಮೂಲ್ಯ ಸಮಯವನ್ನು ಮಗಳಿಗೆ ನೀಡುತ್ತಿದ್ದಾರೆ.
ಸೋಷಿಯಲ್‌ ಮೀಡಿಯಾದಲ್ಲಿ ಮಗಳ ಜತೆಗಿನ ಫೋಟೋಗಳನ್ನೂ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈಗ ಕಂಕುಳಲ್ಲಿ ಮಗಳನ್ನು ಎತ್ತಿಕೊಂಡ ಫೋಟೋಗಳು ವೈರಲ್‌ ಆಗಿವೆ.  
(5 / 5)
ಸೋಷಿಯಲ್‌ ಮೀಡಿಯಾದಲ್ಲಿ ಮಗಳ ಜತೆಗಿನ ಫೋಟೋಗಳನ್ನೂ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈಗ ಕಂಕುಳಲ್ಲಿ ಮಗಳನ್ನು ಎತ್ತಿಕೊಂಡ ಫೋಟೋಗಳು ವೈರಲ್‌ ಆಗಿವೆ.  

    ಹಂಚಿಕೊಳ್ಳಲು ಲೇಖನಗಳು