Meghana Raj: ಮಗನನ್ನು ಪ್ರಿ ಮಾಂಟೆಸ್ಸರಿಗೆ ಸೇರಿಸಿದ ಮೇಘನಾ ರಾಜ್;ಮೊದಲ ದಿನ ಸ್ಕೂಲ್‌ನಲ್ಲಿ ನಗುತ್ತಲೇ ಪೋಸ್ ಕೊಟ್ಟ ರಾಯನ್ ರಾಜ್ ಸರ್ಜಾ
May 31, 2023 01:29 PM IST
ಎರಡು ತಿಂಗಳ ಕಾಲ ಬೇಸಿಕೆ ರಜೆ ಮಜಾದಲ್ಲಿದ್ದ ಮಕ್ಕಳು ಸೋಮವಾರದಿಂದ ಮತ್ತೆ ಶಾಲೆಗೆ ಹಿಂತಿರುಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಹೊಸ ಮಕ್ಕಳು ನರ್ಸರಿಗೆ ದಾಖಲಾಗಿದ್ದಾರೆ.