Shanvi Srivastava: ಮಾಲ್ಡೀವ್ಸ್ ಕಡಲತೀರದಲ್ಲಿ ಬಿಕಿನಿ ಸುಂದರಿ ಶಾನ್ವಿ ಶ್ರೀವಾಸ್ತವ; ಮಾಸ್ಟರ್ ಪೀಸ್ ನಟಿಯ ವೈವಿಧ್ಯಮಯ ಫೋಟೋ ವೈಭವ
Sep 21, 2024 01:05 PM IST
Shanvi Srivastava: ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾತ್ಸವ ಇತ್ತೀಚೆಗೆ ಅಭಿಮಾನಿಗಳಿಗೆ ಬಿಕಿನಿ ಫೋಟೋ ಟ್ರೀಟ್ ನೀಡಿದ್ದಾರೆ. ಇವರ ಇನ್‌ಸ್ಟಾಗ್ರಾಂ ಇಣುಕಿದರೆ ವೈವಿಧ್ಯಮಯ ಫೋಟೋ ವೈಭವಗಳ ದರ್ಶನವಾಗುತ್ತದೆ. ಶಾನ್ವಿಯ ಸಿನಿ ಜರ್ನಿಯ ವಿವರವನ್ನು ಪಡೆಯುತ್ತ ಅವರ ಆಕರ್ಷಕ ಫೋಟೋಗಳನ್ನು ನೋಡೋಣ ಬನ್ನಿ.
- Shanvi Srivastava: ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾತ್ಸವ ಇತ್ತೀಚೆಗೆ ಅಭಿಮಾನಿಗಳಿಗೆ ಬಿಕಿನಿ ಫೋಟೋ ಟ್ರೀಟ್ ನೀಡಿದ್ದಾರೆ. ಇವರ ಇನ್‌ಸ್ಟಾಗ್ರಾಂ ಇಣುಕಿದರೆ ವೈವಿಧ್ಯಮಯ ಫೋಟೋ ವೈಭವಗಳ ದರ್ಶನವಾಗುತ್ತದೆ. ಶಾನ್ವಿಯ ಸಿನಿ ಜರ್ನಿಯ ವಿವರವನ್ನು ಪಡೆಯುತ್ತ ಅವರ ಆಕರ್ಷಕ ಫೋಟೋಗಳನ್ನು ನೋಡೋಣ ಬನ್ನಿ.